
Investment Education by Amar
February 5, 2025 at 09:30 PM
💹ಹೊಸದಾಗಿ ಹೂಡಿಕೆ ಮಾಡಲು ಬರುವವರು, ಅಧ್ಯಯನ ಮಾಡಕ್ಕೆ ಹೆಚ್ಚು ಸಮಯ/ಆಸಕ್ತಿ ಇಲ್ಲದವರು ಯಾವುದೇ ಕಾರಣಕ್ಕೂ ನೇರವಾಗಿ ಸ್ಟಾಕುಗಳನ್ನು ಕೊಳ್ಳುವ ಸಾಹಸಕ್ಕೆ ಕೈ ಹಾಕಬೇಡಿ
❇️ಇವತ್ತಿಗೂ ನನ್ನ ಮ್ಯುಚುಯಲ್ ಫಂಡ್ ಲಾಭ ಸ್ಟಾಕುಗಳ ಲಾಭಕ್ಕಿಂತ ಹೆಚ್ಚಿಗೆಯೇ ಇದೆ.
✅ಮ್ಯುಚುಯಲ್ ಫಂಡ್ professionals ನಡೆಸೋದು. ಅವರ ಮೇಲೆ ನಂಬಿಕೆ ಇಡುವುದು ಸೂಕ್ತ
👍
❤️
💛
🫡
13