Investment Education by Amar
February 7, 2025 at 05:23 PM
💹FMCG ಯಲ್ಲಿ ಬೇಡಿಕೆ ಕಡಿಮೆಯಾಗುತ್ತಿರುವುದು ಮತ್ತು ಅತಿಯಾದ ಬೆಲೆ ಏರಿಕೆ ಆಗಿರುವುದು ನಮಗೆ ತಿಳಿದೇ ಇದೆ.
❇️ಇದೀಗ ಬಹಳ ದೊಡ್ಡ ಬಿಸ್ಕತ್ತುಗಳ ಕಂಪನಿ ಬ್ರಿಟಾನಿಯ ಮುಂದಿನ ವರ್ಷದಲ್ಲಿ ಹೊಸದಾಗಿ ಹೂಡಿಕೆ ಮಾಡಿ ಫ್ಯಾಕ್ಟರಿಗಳನ್ನು ಹೆಚ್ಚಿಸುವ ಅಥವಾ ಪ್ರೊಡಕ್ಷನ್ ಹೆಚ್ಚಿಸುವ ಕೆಲಸವನ್ನು ಬಹಳ ಕಡಿಮೆ ಮಾಡಲಿದ್ದಾರೆ ಅಂತ ವರದಿ ಮಾಡಿದೆ.
✅ಪ್ರತಿ ವರ್ಷ 500-600 ಕೋಟಿ capex ಮಾಡುವ ಬ್ರಿಟಾನಿಯ ಈ ವರ್ಷ ಬರೀ 150-200 ಕೋಟಿ ಮಾಡಲು ನಿರ್ಧರಿಸಿದೆ.
✅ಬೇಡಿಕೆಯಲ್ಲಿ ಏರಿಕೆ ಕಂಡಾಗ ಮಾತ್ರ ಹೊಸದಾಗಿ ಪ್ರೊಡಕ್ಷನ್ ಹೆಚ್ಚಿಸುವ ಕೆಲಸ ಮಾಡುತ್ತೇವೆ ಅಂತ ಹೇಳಿದ್ದಾರೆ.
✅ಬಿಸ್ಕತ್ತುಗಳನ್ನು ಮಾಡುವ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆ ಆಗಿರುವುದು ಇವರ input cost ಅನ್ನು ಹೆಚ್ಚಿಸಿದೆ. ಸಾಧ್ಯವಾದಷ್ಟು ಬೆಲೆಯನ್ನು ಗ್ರಾಹಕರಿಗೆ pass ಮಾಡುವ ಪದ್ಧತಿ FMCG ಕಂಪನಿಗಳಿಗೆ ಇದೆ.
💡ಹೊಸದಾಗಿ ಹೂಡಿಕೆ ಮಾಡುವವರು ಸರಿಯಾಗಿ ಅಧ್ಯಯನ ಮಾಡಿ ಮಾಡಬೇಕಿದೆ.
👍
❤️
9