Investment Education by Amar
February 9, 2025 at 10:23 AM
💹ಒಂದು ಕಾಲದಲ್ಲಿ ಅಮೇರಿಕ ಎಕಾನಮಿ ಬಿಟ್ಟರೆ ಯುರೋಪ್ ಎಕಾನಮಿ ಬಹಳ ಬಲಿಷ್ಟವಾಗಿತ್ತು . ಪ್ರಪಂಚದ ಬಹಳ ಉತ್ತಮ ಕಂಪನಿಗಳನ್ನು ಕಟ್ಟಿದ ಯೂರೋಪಿನ ದೇಶಗಳು ಇಳಿಜಾರು ಕಂಡಿದ್ದು ಇಲ್ಲಿ - ಕುಸಿದ ನೆಲೆಸಿಗರ ಜನಸಂಖ್ಯೆ, ಅತಿಯಾದ ಸೈದ್ಧಾಂತಿಕ ತಿಕ್ಕಾಟಗಳು, ಅನಿಯಂತ್ರಿತ ವಲಸೆ ಮುಂತಾದ ಕಾರಣಗಳಿಗೆ ಕುಸಿತ ಕಾಣಲು ಶುರುವಾಯಿತು
ಯೂರೋಪಿನ ದೇಶಗಳ ಸ್ಟಾಕ್ ಮಾರ್ಕೆಟ್ ಕ್ಯಾಪ್ ಹೇಗೆ ವರ್ಷಗಳಲ್ಲಿ ಕುಸಿದಿದೆ ಇಲ್ಲಿ ನೋಡಬಹುದು.
❇️ಅಮೇರಿಕ, ಚೀನಾ ಮತ್ತು ಭಾರತಕ್ಕೆ ಉತ್ತಮ ಭವಿಷ್ಯ ಇರುವಂತೆ ವಿಶ್ವ ಬ್ಯಾಂಕ್ ಇಂದ ಹಿಡಿದು ಪ್ರಪಂಚದ ಬಹಳ ದೊಡ್ಡ ಫೈನಾನ್ಸಿಯಲ್ ಸಂಸ್ಥೆಗಳು ಹೇಳುತ್ತಿವೆ
✅ಭಾರತದ ಯುವಕರ ಜನಸಂಖ್ಯೆ ಮತ್ತು ಭಾರತದ consumption ತಾಕತ್ತನ್ನು ಸರಿಯಾಗಿ ಬೆಳೆಸಿ ಉಪಯೋಗ ಭಾರತ ಮತ್ತು ಭಾರತೀಯರು ಪಡೆಯಬೇಕು.
👍
❤️
👌
4