Investment Education by Amar
Investment Education by Amar
February 10, 2025 at 09:56 AM
💹ಇವತ್ತಿನ ಭಾರತದ ಸ್ಟಾಕ್ ಮಾರುಕಟ್ಟೆಯಲ್ಲಿ ಹಲವು ಸ್ಟಾಕುಗಳು 20-30 % ಅಷ್ಟು ಕರೆಕ್ಷನ್ ಕಂಡಿದೆ. ಒಟ್ಟಾರೆ ಇಂಡೆಕ್ಸ್ ಆಯಾಮದಲ್ಲಿಯೂ ಅನೇಕ ಇಂಡೆಕ್ಸ್ ಗಳು 15 % ಅಷ್ಟು ಕರೆಕ್ಷನ್ ಕಂಡಿದೆ. ✳️ಈ ಸಮಯದಲ್ಲಿ ತನ್ನ ಜೀವನಾನದ high price ಗಿಂತ 10 % ಅಥವಾ ಅದಕ್ಕಿಂತ ಕಡಿಮೆ ಕರೆಕ್ಷನ್ ಕಂಡಿರುವ ದೊಡ್ಡ ಇಂಡೆಕ್ಸ್ ಗಳು ಹೀಗಿವೆ: 1⃣Nifty Bank 2⃣Nifty IT 3⃣Nifty Pharma 4⃣Nifty Healthcare ✅ಕಾರಣ ಇವಲ್ಲಿ ಕೆಲವು ಅಮೇರಿಕಗೆ export ಆಗುವ ಸೆಕ್ಟರ್ಗಳು (ಐಟಿ ಮತ್ತು ಫಾರ್ಮ) ಮತ್ತು ಬ್ಯಾಂಕ್ ಸೆಕ್ಟರ್ ನೋಡಿದರೆ ಕಳೆದ 3-4 ವರ್ಷಗಳಿಂದ ನಿಧಾನಗತಿಯಲ್ಲೇ ಸಾಗುತ್ತಿದೆ. ✳️ನಾನು ಇಂಡೆಕ್ಸ್ ಹೂಡಿಕೆ ಮಾಡುವುದು ಕಡಿಮೆ. ಆದರೆ ಈ ಇಂಡೆಕ್ಸ್ ಗಳಲ್ಲಿರುವ ಅನೇಕ ಕಂಪನಿಗಳಲ್ಲಿ ನೇರವಾಗಿ ಹೂಡಿಕೆ ಮತ್ತು ಮ್ಯುಚುಯಲ್ ಫಂಡ್ ಮೂಲಕ ಹೂಡಿಕೆ ಮಾಡಿರುವೆ.
👍 8

Comments