Investment Education by Amar
Investment Education by Amar
February 13, 2025 at 09:15 AM
ಸಾಮಾನ್ಯ ಹೂಡಿಕೆದಾರರು ತಮ್ಮದೇ ಅಧ್ಯಯನ ಮಾಡಿ ಹೂಡಿಕೆ ಮಾಡುವುದು ಖಂಡಿತ ಕಲಿಯುತ್ತಿದ್ದಾರೆ. ಡಿಸಂಬರ್ 2024 ರಲ್ಲಿ ಚಿನ್ನದ ETF ಗಳಲ್ಲಿ ಆದ ಹೂಡಿಕೆಗಿಂತ ಸುಮಾರು 6 ಪಟ್ಟು ಹೆಚ್ಚು ಹೂಡಿಕೆಯನ್ನ ಜನವರಿ 2025 ರಲ್ಲಿ ಮಾಡಿದ್ದಾರೆ ವಿವಿಧ ಅಸೆಟ್ ಗಳಲ್ಲಿ ಹೂಡಿಕೆ ಹಂಚುವುದೇ ಉತ್ತಮ. ಚಿನ್ನ ಬೆಳ್ಳಿ ಒಂದು ಭಾಗವಾಗಿರುವುದು ಒಳ್ಳೆಯದು.
Image from Investment Education by Amar: ಸಾಮಾನ್ಯ ಹೂಡಿಕೆದಾರರು ತಮ್ಮದೇ ಅಧ್ಯಯನ ಮಾಡಿ ಹೂಡಿಕೆ ಮಾಡುವುದು ಖಂಡಿತ ಕಲಿಯುತ್ತಿ...
👍 9

Comments