Investment Education by Amar
Investment Education by Amar
February 13, 2025 at 11:12 PM
💹ನನ್ನ ಹೂಡಿಕೆಯಲ್ಲಿ ಹೊಸ ಪ್ರಯೋಗ: ✅ಸ್ಟಾಕುಗಳನ್ನು ತಮ್ಮ ವಾಲ್ಯೂಯೇಷನ್ ನೋಡಿಕೊಂಡು ಅವೆರೆಜ್ ಮಾಡಿದ್ದೀನಿ. ಮೊದಲ ಬಾರಿಗೆ ನನ್ನ ಬಳಿ ಇರುವ ಮ್ಯುಚುಯಲ್ ಫಂಡ್ ಗಳನ್ನೂ ವಾಲ್ಯೂಯೇಷನ್ ನೋಡಿಕೊಂಡು, ಈಗ ಆಗಿರುವ ಕರೆಕ್ಷನ್ ಜೊತೆಗೂಡಿಸಿ ಸ್ವಲ್ಪ ಮಟ್ಟಿಗೆ ಅವೆರೆಜ್ ಮಾಡಿದ್ದೀನಿ. ✳️ಕಳೆದ 6 ತಿಂಗಳುಗಳಲ್ಲಿ 10% ಗಿಂತಲೂ ಹೆಚ್ಚಿಗೆ ಕರೆಕ್ಷನ್ ಆಗಿ ಮ್ಯುಚುಯಲ್ ಫಂಡ್ ಒಟ್ಟಾರೆ ಬುಟ್ಟಿಯ PE 30 ಕ್ಕಿಂತಲೂ ಕಡಿಮೆ ಇರುವ ನನ್ನ ಬಳಿ ಇದ್ದ ಮ್ಯುಚುಯಲ್ ಫಂಡ್ ಗಳಲ್ಲಿ ಅವೆರೆಜ್ ಮಾಡಿದ್ದೀನಿ. ✳️ಮತ್ತೊಂದೆರಡು ಗೂಳಿ(Bull market) ಮತ್ತು ಕರಡಿ (Bear Market) ಆಟಗಳಲ್ಲಿ ಒಂದಷ್ಟು ವರ್ಷಗಳು ಕಳೆದ ಮೇಲೆ ಈಗ ಮಾಡಿದ ಪ್ರಯೋಗದಿಂದ ನನ್ನ ಒಟ್ಟಾರೆ XIRR ನಲ್ಲಿ ಏರಿಕೆ ಬಂದಿದೆಯೇ ತಿಳಿಯುತ್ತದೆ. ನಷ್ಟವಂತೂ ಇಲ್ಲ. ಲಾಭದ ಪ್ರಮಾಣ ನೋಡಬೇಕು.
👍 4

Comments