Investment Education by Amar
Investment Education by Amar
February 14, 2025 at 10:27 AM
💹ಭಾರತ ಮಾರುಕಟ್ಟೆಯಲ್ಲಿ short term Redflags: ⭕️ಫಾರಿನ್ ಹೂಡಿಕೆದಾರರು primary+secondary ಮಾರುಕಟ್ಟೆಯಲ್ಲಿ ಮಾರುವುದು ಒಳ್ಳೆಯದಲ್ಲ.. ⭕️2025 ರಲ್ಲಿ ಒಂದೂವರೆ ತಿಂಗಳಿನಲ್ಲೇ ಸುಮಾರು 10 ಬಿಲಿಯನ್ ಡಾಲರ್ ಅಷ್ಟು ಸ್ಟಾಕುಗಳನ್ನು ಮಾರಿದ್ದಾರೆ ✅ರೂಪಾಯಿ ಚೇತರಿಸಿಕೊಂಡರಷ್ಟೇ ಫಾರಿನ್ ಹೂಡಿಕೆದಾರರು ಮಾರುವುದು ನಿಲ್ಲಿಸುತ್ತಾರೆ ಅಥವಾ ಕೊಳ್ಳಲು ಶುರು ಮಾಡುತ್ತಾರೆ. ✅Longterm ನಲ್ಲಿ ಯಾವುದೇ structural ಸಮಸ್ಯೆಗಳು ಕಾಣುತ್ತಿಲ್ಲ.
Image from Investment Education by Amar: 💹ಭಾರತ ಮಾರುಕಟ್ಟೆಯಲ್ಲಿ short term Redflags:   ⭕️ಫಾರಿನ್ ಹೂಡಿಕೆದಾರರು prim...
👍 5

Comments