Investment Education by Amar
February 14, 2025 at 01:36 PM
💹ಭಾರತದ ಮಾರ್ಕೆಟ್ ಕ್ಯಾಪ್ ಅಂದರೆ ಎಲ್ಲ ಸ್ಟಾಕುಗಳ ಒಟ್ಟಾರೆ ಮೌಲ್ಯ ಕುಸಿದಿದೆ.
❇️ಈಗದು 4 ಟ್ರಿಲಿಯನ್ ಡಾಲರ್ಗಳಿಗಿಂತ ಕಡಿಮೆಯಾಗಿದೆ. ಸುಮಾರು 5.2 ಟ್ರಿಲಿಯನ್ ಡಾಲರ್ ವರೆಗೂ ಹೋಗಿತ್ತು ಅನ್ನುವುದು ನಮಗೆ ತಿಳಿದಿದೆ.
✅ಒಟ್ಟಾರೆ ಚಲಾವಣೆಯಲ್ಲಿ ಇರುವ ಸ್ಟಾಕುಗಳು * ಈಗಿನ ಬೆಲೆ = ಮಾರ್ಕೆಟ್ ಕ್ಯಾಪ್.
❇️ಮಾರುಕಟ್ಟೆಯ ಚೇತರಿಕೆ ಅನಿವಾರ್ಯ.
👍
3