
Investment Education by Amar
February 14, 2025 at 04:40 PM
💹ಭಾರತದ ಮಾರುಕಟ್ಟೆ ಚೇತರಿಸಿಕೊಳ್ಳುತ್ತದೆ ಅನ್ನುವ ನಂಬಿಕೆ ನನಗೇಕಿದೆ? ಒಂದಷ್ಟು ಅಂಕಿ ಅಂಶಗಳು:
❇️ಯಾವುದೇ ದೊಡ್ಡ ಕಂಪನಿಗಳಲ್ಲಿ ಅವ್ಯವಹಾರ ಆಗಿ ಮಾಲೀಕರು ದುಡ್ಡು ಹೊಡೆದು ಓಡಿಹೋಗಿರುವ ನಿದರ್ಶನಗಳು ಇತ್ತೀಚಿಗೆ ಬಂದಿಲ್ಲ.
❇️ಭಾರತದ ಬ್ಯಾಂಕುಗಳಿಗೆ ಟೋಪಿ ಹಾಕಿ ಸಾಲ ಮರುಪಾವತಿ ಮಾಡದಿರುವ ದೊಡ್ಡ ಕೇಸುಗಳು ಯಾವುವು ಆಗಿಲ್ಲ
❇️ಬ್ಯಾಂಕುಗಳ NPA ಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಅನ್ನುವ ದಾಖಲೆ ಇವೆ.
❇️ಭಾರತದಲ್ಲಿ ದುಡಿಯುವ ವಯಸ್ಸಿನ ಜನರ ಸಂಖ್ಯೆ ಆರೋಗ್ಯಕರವಾಗಿದೆ(working age population). {ಇದನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ಕರ್ತವ್ಯ ಸರ್ಕಾರಗಳು ನಿಭಾಯಿಸಬೇಕು}
❇️ನೆರೆಹೊರೆಯ ದೇಶಗಳ ಮಧ್ಯೆ ಯಾವುದೇ ಯುದ್ಧದ ಸಂಭವವಿಲ್ಲ. ರಾಜಕೀಯ ಸ್ಥಿರತೆ ಇದೆ.
❇️ಯಾವುದೇ structural ಸಮಸ್ಯೆಗಳು ಬಂದಿಲ್ಲ.
👍
❤️
👌
🙏
19