Investment Education by Amar
February 17, 2025 at 01:18 PM
💹ಅಮೇರಿಕ ಸ್ಟಾಕ್ ಮಾರುಕಟ್ಟೆ 2024 ರಲ್ಲಿ ಬಹಳ ಒಳ್ಳೆಯ ಲಾಭ ಕೊಟ್ಟಿದೆ. ಕಳೆದೆರಡು ತಿಂಗಳುಗಳಿಂದ ಒಂದಷ್ಟು consolidation ಆಗುತ್ತಿದೆ. ಟ್ರಂಪ್ ಅವರ ವ್ಯವಹಾರ ನೀತಿಗಳು ಇದಕ್ಕೆ ಮುಖ್ಯ ಕಾರಣ.
❇️ನನ್ನ ಅನಿಸಿಕೆಯ ಪ್ರಕಾರ ಅಮೇರಿಕ ಮಾರುಕಟ್ಟೆ ಒಂದಷ್ಟು ಕರೆಕ್ಷನ್ ಆಗುತ್ತದೆ. ಅದು time ಕರೆಕ್ಷನ್ ಅಥವಾ price ಕರೆಕ್ಷನ್ ಆಗಬಹುದಾ ಅಂತ ಸದ್ಯಕ್ಕೆ ತಿಳಿಯದು.
❇️ಅಮೇರಿಕ ಗೆ ಟ್ರಂಪ್-ಎಲಾನ್ ಮಸ್ಕ್ ಆಡಳಿತದಲ್ಲಿ ಒಂದಷ್ಟು longterm structural ಲಾಭಗಳು ಬರಬಹುದು ಅನ್ನುವುದು ನನ್ನ ನಿಲುವು. ಮಾರ್ಕೆಟ್ ಕರೆಕ್ಷನ್ ಆದರೆ ಖಂಡಿತವಾಗಿ ಹೆಚ್ಚು ಕೊಳ್ಳುವೆ.
👍
3