Investment Education by Amar
Investment Education by Amar
February 19, 2025 at 02:50 PM
💹ಭಾರತದ ಮಾರುಕಟ್ಟೆಯ ಪ್ರಕಾರ ಚಿನ್ನದ ಬೆಲೆ ಏರಿಕೆ ಕಳೆದ 5 ವರ್ಷಗಳಲ್ಲಿ ಹೀಗಿದೆ 🥇5 ವರ್ಷಗಳಲ್ಲಿ 100% ಲಾಭ ಕೊಟ್ಟಿವೆ. Annualized ರಿಟರ್ನ್ಸ್ ನೋಡಿದರು ಸುಮಾರು 15% ಲಾಭವಿದೆ. ಇದು ನಿಜಕ್ಕೂ ಅದ್ಭುತ ಲಾಭ. ❇️ಸಹಜವಾಗಿ ಈಕ್ವಿಟಿಯಲ್ಲಿ 13% ಚಿನ್ನದಲ್ಲಿ 10% ಕೊಟ್ಟರೂ 10-20 ವರ್ಷಗಳಲ್ಲಿ ಬಹಳಷ್ಟು compound ಆಗುತ್ತದೆ.
Image from Investment Education by Amar: 💹ಭಾರತದ ಮಾರುಕಟ್ಟೆಯ ಪ್ರಕಾರ ಚಿನ್ನದ ಬೆಲೆ ಏರಿಕೆ ಕಳೆದ 5 ವರ್ಷಗಳಲ್ಲಿ ಹೀಗಿದೆ  ...
👍 7

Comments