Investment Education by Amar
Investment Education by Amar
February 21, 2025 at 05:46 PM
💹ಇವತ್ತಿನ ಒಂದು ಕೋಟಿ ರುಪಾಯಿಗೆ ಕಾಲಕ್ರಮೇಣ ಏನು ಮೌಲ್ಯ ಇರುತ್ತದೆ ಅನ್ನುವ ವಿಚಾರ ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ❇️ಇದರ ಅರ್ಥ ಇಷ್ಟೇ - ನಮ್ಮಲ್ಲಿ ಈಗ ಎಷ್ಟು ಹಣ ಇದೆ ಅನ್ನುವುದು ಮುಖ್ಯವಲ್ಲ. ಏರುತ್ತಿರುವ ಹಣದುಬ್ಬರ ಮತ್ತು ಬದಲಾಗುತ್ತಿರುವ ಆಕಾಂಕ್ಷೆಗಳಿಗೆ (ಹೊಸ ಕಾರು ಹೊಸ ಮನೆ ಹೊಸ ಎಲೆಕ್ಟ್ರಾನಿಕ್ ವಸ್ತುಗಳು ಫಾರಿನ್ ಪ್ರವಾಸಗಳು etc.) ನಾವು ಹಣವನ್ನು ಹೇಗೆ ಬೆಳೆಸಿಕೊಳ್ಳುತ್ತೇವೆ ಅನ್ನುವುದು ಮುಖ್ಯ. ✅ಒಂದು ಕಡೆ ಹಣದುಬ್ಬರವನ್ನು ಮೆಟ್ಟಿ ನಿಲ್ಲುವ ಕಡೆ ಹೂಡಿಕೆ ಮಾಡಬೇಕು, ಮತ್ತೊಂದು ಕಡೆ ನಮ್ಮ ದುಡಿಮೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಿರಂತರ ಮಾಡಬೇಕು.
Image from Investment Education by Amar: 💹ಇವತ್ತಿನ ಒಂದು ಕೋಟಿ ರುಪಾಯಿಗೆ ಕಾಲಕ್ರಮೇಣ ಏನು ಮೌಲ್ಯ ಇರುತ್ತದೆ ಅನ್ನುವ ವಿಚಾರ...
👍 👌 😢 16

Comments