Investment Education by Amar
Investment Education by Amar
February 22, 2025 at 01:00 PM
💹ಚಿನ್ನದ ಬೆಲೆ ಏರಿಕೊಂಡು ಬಂದಿರುವ ದಾರಿಯನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ. ❇️ನಾನು ಮಾಡಿರುವ ದೊಡ್ಡ ತಪ್ಪು ಅಂದರೆ ಚಿನ್ನವನ್ನು ಹೂಡಿಕೆಯಾಗಿ ಶುರು ಮಾಡದೆ ಇದದ್ದು. ಒಂದೆರಡು ಬಾರಿ ಕಡಿಮೆ ಪ್ರಮಾಣದ SGB ಕೊಂಡುಕೊಂಡಿದ್ದನ್ನು ಬಿಟ್ಟರೆ ಸರಿಯಾಗಿ ಚಿನ್ನದಲ್ಲಿ ಹೂಡಿಕೆ ಮಾಡಿಲ್ಲ. ✅ಒಂದಷ್ಟು ಚಿನ್ನದಲ್ಲಿ ಹೂಡಿಕೆ ಕಡ್ಡಾಯ ಇರಬೇಕು.
Image from Investment Education by Amar: 💹ಚಿನ್ನದ ಬೆಲೆ ಏರಿಕೊಂಡು ಬಂದಿರುವ ದಾರಿಯನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ.  ❇...
👍 ❤️ 9

Comments