Investment Education by Amar
Investment Education by Amar
February 23, 2025 at 05:07 PM
💹ಪ್ರಪಂಚದ ಅತ್ಯಂತ ಮೇಧಾವಿ ಹೂಡಿಕೆದಾರರು Berkshire Hathaway ಕಂಪನಿಯ ಖಿಲಾಡಿ ಜೋಡಿ ವಾರನ್ ಬಫೆಟ್ ಮತ್ತು ದಿವಂಗತ ಚಾರ್ಲಿ ಮಂಗರ್. ✅ಸದ್ಯದ ಅಮೇರಿಕಾ ಮಾರುಕಟ್ಟೆಯಲ್ಲಿ ಅವರು ಅತ್ತಂತ ಹೆಚ್ಚು ಕ್ಯಾಶ್ ಪೋಸಿಶನ್ ಇಟ್ಟುಕೊಂಡಿದ್ದಾರೆ. ⭕️ಕ್ಯಾಶ್ ಮತ್ತು ಟ್ರೆಶರಿ ಬಿಲ್ ಒಳಗೊಂಡಂತೆ ಸುಮಾರು 350 ಬಿಲಿಯನ್ ಡಾಲರ್ ಲಿಕ್ವಿಡ್ ಇಟ್ಟುಕೊಂಡಿದ್ದಾರೆ. ❇️ಈ ವಿಷಯದ ಬಗ್ಗೆ ಹಿಂದೆಯೂ ಪ್ರಸ್ತಾಪ ಮಾಡಿದ್ದೆ. ಬಹುಶ ಅಮೇರಿಕ ಮಾರುಕಟ್ಟೆಯಲ್ಲಿ ದೊಡ್ಡ ಕರೆಕ್ಷನ್ ಆಗಬಹುದೆಂಬ ಮುನ್ಸೂಚನೆ ವಾರೆನ್ ಬಫೆಟ್ ಅವರಿಗಿರಬಹುದು. ✅ಸಾಮಾನ್ಯ ಹೂಡಿಕೆದಾರರಾದ ನಾವು ಒಂದಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು. ನಾನಂತೂ 100% invested ಇದ್ದೀನಿ. ಮಾರುಕಟ್ಟೆ ತೀರಾ ಕುಸಿದರೆ ಕ್ಯಾಶ್ ಹೊಂದಿಸಿಕೊಂಡು ಹೂಡಬೇಕು.
Image from Investment Education by Amar: 💹ಪ್ರಪಂಚದ ಅತ್ಯಂತ ಮೇಧಾವಿ ಹೂಡಿಕೆದಾರರು Berkshire Hathaway ಕಂಪನಿಯ ಖಿಲಾಡಿ ಜ...
👍 ❤️ 6

Comments