
Investment Education by Amar
February 25, 2025 at 07:13 AM
💹ಈ ಮಾಹಿತಿಯನ್ನ ಗಮನವಿಟ್ಟು ಅರ್ಥಮಾಡಿಕೊಳ್ಳಬೇಕು. ನಾನು ಇದರ ಬಗ್ಗೆ ಅನೇಕ ಬಾರಿ ಹೇಳಿದ್ದೇನೆ.
❇️ಫಾರಿನ್ ಹೂಡಿಕೆದಾರರು ಹಣವನ್ನು ಪ್ರೈಮರಿ ಮತ್ತು ಸೆಕೆಂಡರಿ ಮಾರುಕಟ್ಟೆಗಳ ಮಧ್ಯೆ rotate ಮಾಡುವುದು ಬೆಳೆಯುತ್ತಿರುವ ಭಾರತದ ಎಕಾನಮಿಗೆ ಹಿಡಿದ ಕನ್ನಡಿ. 2024 ರಲ್ಲಿ ಬಹುತೇಕ ಅದೇ ಆಗಿದ್ದು. ಹಾಗಾಗಿ ನೆಟ್ ವ್ಯತ್ಯಾಸ ಕೇವಲ 100 ಮಿಲಿಯನ್ ಡಾಲರ್ ಇತ್ತು.
⭕️2025 ಬಹಳ ಕರಾಳವಾಗಿದೆ. ಪ್ರೈಮರಿ ಮಾರುಕಟ್ಟೆಯಲ್ಲಿಯೂ ಫಾರಿನ್ ಹೂಡಿಕೆದಾರರು ಕೊಳ್ಳುತ್ತಿಲ್ಲ. ಹೇಳಿಕೊಳ್ಳುವ ಉತ್ತಮ ಐಪಿಓ ಗಳೂ ಬಂದಿಲ್ಲ.
❇️ಫಾರಿನ್ ಹೂಡಿಕೆದಾರರು ಮತ್ತೆ ದೊಡ್ಡ ಮಟ್ಟದ ಕೊಳ್ಳುಗರಾಗುವ ದಿನಗಳು ಹತ್ತಿರದಲ್ಲಿಲ್ಲ ಅನ್ನುವುದು ನನ್ನ ನಿಲುವು.

👍
2