Investment Education by Amar
Investment Education by Amar
February 25, 2025 at 08:30 AM
💹ಫಾರಿನ್ ಹೂಡಿಕೆದಾರರಿಗೆ ಇರುವ ಸಮಸ್ಯೆ ಏನು? 12% ಲಾಭ ಕೇವಲ 7% {ರೂಪಾಯಿ ಬಿದ್ದು + ತೆರಿಗೆ ಕಳೆದು} ಲಾಭವಾದರೆ ಏನು ಪ್ರಯೋಜನ? ✅ಉದಾಹರಣೆ ಸಮೇತ ವಿಶ್ಲೇಷಣೆ: 1️⃣ಒಂದು ಡಾಲರ್ ಗೆ 85 ರೂಪಾಯಿಗಳು ಅಂತ ಅಂದುಕೊಂಡು ನೋಡೋಣ: 2️⃣ಒಂದು ಡಾಲರ್ ತಂದು ಹೂಡಿಕೆ ಮಾಡಿ 12% ಲಾಭ ಬಂದರೆ : 85 ರೂಪಾಯಿಗಳ ಹೂಡಿಕೆಗೆ 10.2 ರೂಪಾಯಿ ಲಾಭ ಎಂದರ್ಥ. 3️⃣ಒಟ್ಟು ಹಣ ಈಗ 85+10.2= 95.2 ಆಗಿದೆ. 4️⃣ಲಾಭ ಮಾಡಿದ 10.2 ರೂಪಾಯಿ mele 12.5% LTCG = 1.275 ರೂಪಾಯಿಗಳು. 5️⃣ತೆರಿಗೆ ಕಳೆದು ಇರುವ ಹಣ = 95.2-1.275 = 93.925 ರೂಪಾಯಿಗಳು. ಅಂದರೆ ಈ ಮೊತ್ತವನ್ನು ಫಾರಿನ್ ಹೂಡಿಕೆದಾರರು ಮರಳಿ ಮನೆಗೆ ತೆಗೆದುಕೊಂಡು ಹೋಗುವುದು. 6️⃣ಡಾಲರ್ ಗೆ 85 ಇದ್ದಾಗ ಅವರು ಹೂಡಿಕೆ ಮಾಡಿದ್ದರು ಆದರೆ 88 ರೂಪಾಯಿ ಇದ್ದಾಗ ಮಾರಿದ್ದಾರೆ ಅಂತ ಲೆಕ್ಕಕ್ಕೆ ಇಟ್ಟುಕೊಂಡರೆ. 7️⃣93.925 ರೂಪಾಯಿಗಳಿಗೆ 1.07 ಡಾಲರ್ ಆಗುತ್ತದೆ. ❇️1 ಡಾಲರ್ ತಂದು 1.07 ಡಾಲರ್ ಗಳಿಸಿ ಹೋದರೆ ಅವರಿಗೆ ಕೊನೆಗೆ ಬಂದಿದ್ದು 7% ಲಾಭ ಅಷ್ಟೇ.
👍 👌 👎 15

Comments