Investment Education by Amar
Investment Education by Amar
February 26, 2025 at 03:52 PM
💹ಬಹಳಷ್ಟು ಒಳ್ಳೆಯ ಕಂಪನಿಗಳ ವಾಲ್ಯೂಯೇಷನ್ ಕೋವಿಡ್ ಗೆ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗ ಸುಧಾರಿಸಿವೆ ಅನಿಸುತ್ತದೆ. ❇️ಆದರೆ ಕೇವಲ ವಾಲ್ಯೂಯೇಷನ್ ಹದವಾಗಿದೆ ಅಂತ ಕೊಳ್ಳಬಾರದು. ವಾಲ್ಯೂಯೇಷನ್ ಜೊತೆಗೆ ಒಂದು ವೇಳೆ ಬ್ಯುಸಿನೆಸ್ ಬೆಳವಣಿಗೆ, ಆದಾಯ ಲಾಭವೂ ಕಡಿಮೆ ಆಗಿದೆ ಆಗ ಹೆಚ್ಚೇನೂ ಪ್ರಯೋಜನವಿಲ್ಲ. ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು.
Image from Investment Education by Amar: 💹ಬಹಳಷ್ಟು ಒಳ್ಳೆಯ ಕಂಪನಿಗಳ ವಾಲ್ಯೂಯೇಷನ್ ಕೋವಿಡ್ ಗೆ ಮುಂಚಿನ ದಿನಗಳಿಗೆ ಹೋಲಿಸಿದ...
👍 6

Comments