
Investment Education by Amar
February 27, 2025 at 08:07 PM
ಸೆಬಿ ಮುಖ್ಯಸ್ಥರಾದ ಮಾಧವಿ ಪುರಿ ಬುಚ್ ಅವರ ಕಾಲಾವಧಿ ಮುಗಿದಿದೆ. ಆ ಸ್ಥಾನಕ್ಕೆ ಈಗ ಫೈನಾನ್ಸ್ ಸೆಕ್ರೆಟರಿ ತುಹಿನ್ ಕಾಂತ ಪಾಂಡೆ ಅವರು ಆಯ್ಕೆಯಾಗಿದ್ದಾರೆ. ಮುಂದಿನ 3 ವರ್ಷಗಳು ಇವರ ನಾಯಕತ್ವದಲ್ಲಿ ಸೆಬಿ ಕೆಲಸ ಮಾಡಲಿದೆ.
ಭಾರತದ ಸ್ಟಾಕ್ ಮಾರುಕಟ್ಟೆಗೆ ಇವರಿಂದ ಮತ್ತಷ್ಟು ಬಲ ಬರಲಿ.
ಭಾರತದಾಚೆಯೂ ಜನರಿಗೆ ಹೂಡಿಕೆ ಮಾಡುವ ಅವಕಾಶ ಕಲ್ಪಿಸಲಿ.

❤️
👍
🙏
5