
Investment Education by Amar
February 27, 2025 at 10:27 PM
ಈಕ್ವಿಟಿ ಹೂಡಿಕೆದಾರರು ಈ 40 ಸೆಕೆಂಡುಗಳ ತುಣುಕನ್ನು ತಪ್ಪದೆ ನೋಡಿ.
ಮಾರುಕಟ್ಟೆ ಬಹಳಷ್ಟು ಕೆಳಗಿಳಿದಿದೆ. ಆದರೆ ಮಾರುಕಟ್ಟೆ ಇಲ್ಲೇ ಇರುವುದಿಲ್ಲ. ಉತ್ತಮ ಕಂಪನಿಗಳು ಲಾಭ ಗಳಿಸಲೇ ಬೇಕು, ಸ್ಟಾಕ್ ಏರಲೇ ಬೇಕು.
ನನ್ನ ಪೋರ್ಟ್ಫೋಲಿಯೋ 30% ಅಷ್ಟು ಕುಸಿದಿರಬಹುದು.
ನನ್ನ ಪ್ರಕಾರ ಹೆಚ್ಚು ಕೊಳ್ಳಲು ಇದು ಸೂಕ್ತ ಸಮಯ..
ವಿಡಿಯೋ ಕೃಪೆ : @_groww
👍
❤️
👏
🫶
10