Vedanta Bharati
Vedanta Bharati
February 2, 2025 at 03:57 PM
ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ದಿನಾಂಕ 1-2-2025ರಂದು ಬಿಹಾರ ರಾಜ್ಯದ ಮುಂಗೇರ್ ಪಟ್ಟಣದದಲ್ಲಿ ಪೂಜ್ಯ ಸ್ವಾಮಿ ನಿರಂಜನಾನಂದರ ಆಶ್ರಮಕ್ಕೆ ಆಗಮಿಸಿದರು. ದಿನಾಂಕ 2-2-2025ರಂದು ಬೆಳಿಗ್ಗೆ ಬಿಹಾರ ಯೋಗ ವಿದ್ಯಾಲಯದಲ್ಲಿ (Bihar school of Yoga) ಸತ್ಸಂಗವನ್ನು ಹಮ್ಮಿಕೊಳ್ಳಲಾಯಿತು. ಪರಮಪೂಜ್ಯ ಶ್ರೀಶ್ರೀಗಳವರು ಅನುಗ್ರಹವಚನ ನೀಡಿದರು. ನಂತರ ಪರಮಪೂಜ್ಯ ಶ್ರೀಶ್ರೀಗಳವರು ಪೂಜ್ಯ ಸ್ವಾಮಿ ನಿರಂಜನಾನಂದರೊಂದಿಗೆ ವಿದ್ಯಾಲಯದ ಪರಿಸರವನ್ನು ಪರಿವೀಕ್ಷಣೆ ಮಾಡಿದರು.
🙏 7

Comments