Vedanta Bharati
Vedanta Bharati
February 8, 2025 at 03:16 PM
ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ದಿನಾಂಕ 5-2-2025ರಂದು ವಾರಾಣಸಿಯಲ್ಲಿ ವಿಶ್ವನಾಥನ ದರ್ಶನವನ್ನು ಪಡೆದು ಪವಿತ್ರಗಂಗಾನದಿಯಲ್ಲಿ ವಿಹಾರದೊಂದಿಗೆ ಘಾಟ್‌ ಗಳ ದರ್ಶನ ಮಾಡಿದರು. ನಂತರ ವಾರಾಣಸಿಯಲ್ಲಿರುವ ಶೃಂಗೇರಿ ಶಂಕರಮಠಕ್ಕೆ ತೆರಳಿ ಪರಮಪೂಜ್ಯ ಶೃಂಗೇರಿ ಜಗದ್ಗುರು ಸನ್ನಿಧಾನಂಗಳವರ ದರ್ಶನಾಶೀರ್ವಾದವನ್ನು ಪಡೆದರು.

Comments