Vedanta Bharati
Vedanta Bharati
February 10, 2025 at 12:58 PM
ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಪ್ರಯಾಗರಾಜದ ಪವಿತ್ರ ಮಹಾಕುಂಭಕ್ಕೆ ಆಗಮಿಸಿದ್ದು ತಮ್ಮ ಸಂನ್ಯಾಸ್ವೀಕಾರದ ಪವಿತ್ರ ದಿನ ಮಾಘ ಶುದ್ಧ ದ್ವಾದಶಿಯಂದು ಪವಿತ್ರ ತ್ರಿವೇಣೀಸಂಗಮದಲ್ಲಿ ಪುಣ್ಯಸ್ನಾವನ್ನು ಮಾಡಿದರು.
🙏 👍 16

Comments