Panchajanya IAS UPSC - IAS in Kannada
Panchajanya IAS UPSC - IAS in Kannada
February 12, 2025 at 05:42 AM
ರಾಜಕಾರಣಿಗಳೇ ಇದು ವಿನಂತಿಯೂ ಹೌದು, ಎಚ್ಚರಿಕೆ ಗಂಟೆಯೂ ಹೌದು... ಇಂದು ನೀವು KAS ಆಕಾಂಕ್ಷಿಗಳಿಗಾಗಿರುವ ಅನ್ಯಾಯಕ್ಕೆ ನ್ಯಾಯ ಕೊಟ್ಟರೆ ಅವರು ಅಧಿಕಾರಿಗಳಾಗಿ ತಮ್ಮ ಪಾಡಿಗೆ ತಾವು ಸೇವೆ ಸಲ್ಲಿಸುತ್ತ ಸಾಗುತ್ತಾರೆ. ನ್ಯಾಯ ಕೊಡದ ಪಕ್ಷದಲ್ಲಿ, ನಿಮ್ಮ ಕುರ್ಚಿಗಳನ್ನು ಕಿತ್ತುಕೊಳ್ಳಲು ರಾಜಕಾರಣಿಗಳಾಗಿ ಬೆಂಗಳೂರಿಗೆ ನುಗ್ಗುತ್ತಾರೆ! ಹುಷಾರು!! 🔥 ಇವರು ಓದಬಲ್ಲರು, ಬರೆಯಬಲ್ಲರು, ಭಾಷಣ ಮಾಡಬಲ್ಲರು, ಇವರೇ ಜನನಾಯಕರಾಗುತ್ತಾರೆ! Yes, ಇವರಿಗೆ ಒಂಟಿತನದ ಅರಿವಿದೆ! ಇವರಿಗೆ ಓದಿನ ಜ್ಞಾನವಿದೆ! ಇವರಿಗೆ ಬದುಕಿನ ಪರಿಜ್ಞಾನವಿದೆ! ಬಡತನದ ಬೇಗೆಯಲ್ಲಿ ಬೆಂದಿದ್ದಾರೆ! ಮಾಡದ ತಪ್ಪಿಗೆ ನೊಂದಿದ್ದಾರೆ! ತಪ್ಪು ಮಾಡಿರುವ ಅಧಿಕಾರಿಗಳನ್ನು ಓಡಿಸಿ, ಇಲ್ಲಾ, ಮುಂದಿನ ದಿನಗಳಲ್ಲಿ ನೀವು ಗಂಟು ಮೂಟೆ ಕಟ್ಟಲು ಸಿದ್ಧರಾಗಿ. Mark My words! ಇದೇ ರೀತಿ ಅನ್ಯಾಯಗಳು ಮುಂದುವರಿದರೆ, ದೊಡ್ಡ ಕ್ರಾಂತಿಯಾಗುವುದು ಖಚಿತ! ನನ್ನ ಬರಹಗಳೇ ಆ ಕ್ರಾಂತಿಗೆ ಕಿಡಿ, ಇಂಧನ! 🔥 - ಪ್ರವೀಣ ಮ ಮಗದುಮ್ಮ Retweet it : https://rb.gy/264vg2

Comments