
Panchajanya IAS UPSC - IAS in Kannada
1.7K subscribers
About Panchajanya IAS UPSC - IAS in Kannada
ಬಲ ನಿಮ್ಮದು ಬೆಂಬಲ ನಮ್ಮದು!! Telegram https://t.me/gsinkannadaupsc Website : www.panchajanyaias.com www.kannadaiasacademy.com YouTube : https://youtube.com/@panchajanyaias
Similar Channels
Swipe to see more
Posts

💫 🌻 All the best 💐 Be bold Be strong Be powerful You are UNSTOPPABLE! 🔥

Watch Now ! https://youtu.be/eElRMtu4uNE?feature=shared

2025 ರ UPSC GS Paper 1 1.ಕೆಲವರ ಪ್ರಕಾರ ತುಂಬಾ ಸುಲಭವಾಗಿತ್ತು 2.ಇನ್ನು ಕೆಲವರ ಪ್ರಕಾರ ಮೀಡಿಯಂ 3.ಹಲವರ ಪ್ರಕಾರ ಬಹಳಷ್ಟು ಕಠಿಣ! ಅದು ಅವರವರ ಅಭಿಪ್ರಾಯ, You don't worry about it. Now focus on CSAT Only! 🎯 (ಉಳಿದ ಚರ್ಚೆಗೆ 5 ರ ನಂತರ Time ಇದ್ದೇ ಇದೆ)

🌻 ಸ್ಪರ್ಧಾಕಾಂಕ್ಷಿಗಳೇ, UPSC Prelims ಪರೀಕ್ಷೆಯ ನಿಮಿತ್ತ, ಇಂದು ಶನಿವಾರ ಮತ್ತು ನಾಳೆ ಭಾನುವಾರ ಕಚೇರಿಗೆ ರಜೆ ಇರುತ್ತದೆ. ಹಾಗಾಗಿ, Admission ಮಾಹಿತಿಗಾಗಿ ಸೋಮವಾರ 26 ಮೇ ಯ ಬೆಳಿಗ್ಗೆ 10 ರ ನಂತರ ಸಂಪರ್ಕಿಸಿ.

🌻 📕 ಬಾನು ಮುಷ್ತಾಕ್ ಅವರ ಕನ್ನಡದ ಕೃತಿಯೊಂದರ ಇಂಗ್ಲಿಷ್ ಅನುವಾದಕ್ಕೆ ಪ್ರತಿಷ್ಠಿತ ಅಂತರರಾಷ್ಟ್ರೀಯ "ಬೂಕರ್" ಪ್ರಶಸ್ತಿ ಲಭಿಸಿದೆ. ಇಂಗ್ಲೀಷ್ ಪುಸ್ತಕದ ಹೆಸರು "Heart Lamp" ಇದರ ಗೂಗಲ್ ಅನುವಾದ, "ಹೃದಯ ದೀಪ" ಆದರೆ, ಮೂಲ ಕನ್ನಡ ಪುಸ್ತಕದ ಹೆಸರು "ಎದೆಯ ಹಣತೆ" ಇದು ತಂತ್ರಜ್ಞಾನಕ್ಕೂ ಮತ್ತು ಭಾವಕ್ಕೂ ಇರುವ ವ್ಯತ್ಯಾಸ! AI ಹೆಸರಿನಲ್ಲಿ ನಮ್ಮ ನೆಲದ ಸೊಗಡನ್ನು ಬಿಟ್ಟುಕೊಡದಿರೋಣ! ಎದೆಯ ಹಣತೆಗೂ, ಹೃದಯದ ದೀಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಅರ್ಥವಾಗುವವರಿಗೆ! ಶುಭವಾಗಲಿ 💐


🌻 📕 Be Powerful! 🔥 All the best 💫 💐

It Re-Roars in UPSC! 🔥 "Understand the GAME! 🎯


ಸಮಾನ ಶಿಕ್ಷಣ - ಬರಗೂರು ರಾಮಚಂದ್ರಪ್ಪರ ಲೇಖನ ನೀವೂ ಕನ್ನಡದಲ್ಲಿ ಹೀಗೆಯೇ ಪ್ರಬಂಧ ಬರೆಯಬಲ್ಲಿರಾದರೆ, 150 ಅಲ್ಲ 160 ಅಂಕ ಪಡೆಯಲು ಸಾಧ್ಯವಿದೆ! ಬರೆಯಬಲ್ಲಿರಾ? Yes ಅಂದ್ರೆ Superb, Keep it up! No, ಅಂದರೆ, ಓದಿ ಓದಿ ಓದಿ.


🌻🏹 🎯Just Crack it 🔥 Don't Miss👇🏻 https://youtu.be/WT8Cwm50_k4