Panchajanya IAS UPSC - IAS in Kannada
Panchajanya IAS UPSC - IAS in Kannada
February 14, 2025 at 10:19 AM
💫 🌳 "ಕರ್ನಾಟಕದ ಆಡಳಿತ ಭಾಷಾ ನೀತಿಯನ್ನೇ ಉಲ್ಲಂಘಿಸಿದ KPSC!" - KPSC ಗೆ ಬರಗೂರು ರಾಮಚಂದ್ರಪ್ಪರವರಿಂದ ಚಾಟಿ ಏಟು! 1. ಶ್ರೀಪುರುಷೋತ್ತಮ ಬಿಳಿಮಲೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು) 2. ಶ್ರೀ ಗೋ ರು ಚನ್ನಬಸಪ್ಪ (ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು) 3. ನಾಡೋಜ ಶ್ರೀ ಮಹೇಶ್ ಜೋಶಿ (ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು) 4. ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ (ಕನ್ನಡದ ಖ್ಯಾತ ಕವಿಗಳು) ಇವರೆಲ್ಲರ ನಂತರ, ಈಗ ನಾಡಿನ ಹೆಸರಾಂತ ಸಾಹಿತಿ, ಕನ್ನಡ ಶಾಲೆಗಳ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಬರುಗೂರು ರಾಮಚಂದ್ರಪ್ಪನವರೂ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ! ಇನ್ನೂ ಏನು ಬೇಕು ಸ್ವಾಮಿ? ನ್ಯಾಯ ಕೊಡಿ, ಇಲ್ಲವೆಂದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಆಕ್ರೋಶದ ಚಂಡಮಾರುತಕ್ಕೆ ಧೂಳಿಪಟವಾಗುತ್ತೀರಿ! ಎಚ್ಚೆತ್ತುಕೊಳ್ಳಿ!! ಕನ್ನಡ ಭಾಷೆಗೆ ಅವಮಾನ ಮಾಡಿದ, ಕನ್ನಡ ಮಕ್ಕಳ ಕತ್ತು ಹಿಚುಕಿದ KPSC ಯ ವಿರುದ್ಧ ಸಂವಿಧಾನತ್ಮಕ ಹೋರಾಟ ನಡೆಯಲಿದೆ!! ಈ ಸಾರಿ ಕನ್ನಡಿಗರು ಸುಮ್ಮನಿರಲ್ಲ! ಫೆಬ್ರುವರಿ 18 ರಂದು ರಾಜಧಾನಿಯಲ್ಲಿ ಮೊಳಗಲಿದೆ ವಿದ್ಯಾರ್ಥಿಗಳ ರಣಕಹಳೆ! Urgent Retweet 👇 https://x.com/Praveenmmagadum/status/1890344183837118710?t=05q8gBDBVX_B5fFzDkmZdQ&s=19
Image from Panchajanya IAS UPSC - IAS in Kannada: 💫 🌳 "ಕರ್ನಾಟಕದ ಆಡಳಿತ ಭಾಷಾ ನೀತಿಯನ್ನೇ ಉಲ್ಲಂಘಿಸಿದ KPSC!" - KPSC ಗೆ ಬರಗೂರ...

Comments