Panchajanya IAS UPSC - IAS in Kannada
Panchajanya IAS UPSC - IAS in Kannada
February 14, 2025 at 02:24 PM
ಕರ್ನಾಟಕದ ವಿದ್ಯಾರ್ಥಿಗಳಿಗೆ UPSC ತಯಾರಿಯಲ್ಲಿ ಇದ್ದ ಸಮಸ್ಯೆಗಳು, ಎರಡು: 1. ಸರಿಯಾದ Prelims ಮಾರ್ಗದರ್ಶನದ ಕೊರತೆ. 2. ಕನ್ನಡದಲ್ಲಿ UPSC ಮೇನ್ಸ್ ನೋಟ್ಸ್ ಇದೇ ಕಾರಣದಿಂದ ಹಿಂದೆ 4-5 ವರ್ಷ ನಾವೂ ಕೂಡ ಪರಿತಪಿಸಿದ್ದೆವು! ಈಗ ಚಿಂತೆ ಬೇಡ, ಆ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದೇವೆ! 1 ರಿಂದ 2 ವರ್ಷದಲ್ಲಿ ಒಂದಲ್ಲ ಒಂದು ಗುರಿ ಸೇರುವಂತೆ ನಿಮ್ಮನ್ನು ಸಿದ್ಧ ಪಡಿಸುತ್ತೇವೆ. ಪ್ರತಿದಿನ 4 ಗಂಟೆ ತರಗತಿ ಕೇಳಿ, 6 ಗಂಟೆ ಸ್ವ ಅಧ್ಯಯನ ಮಾಡಲು ನೀವು ಸಿದ್ಧರಿದ್ದರೆ ಮಾತ್ರ! Yes, ಪಾಂಚಜನ್ಯ ಐಎಎಸ್ ನಲ್ಲಿ Prelims Focused ಮಾರ್ಗದರ್ಶನ ಸಿಗುತ್ತಿದೆ... Notes ಗಳ ಮೂಲೆ ಮೂಲೆಯಲ್ಲಿನ Important ಅಂಶಗಳನ್ನು ಹುಡುಕಿ ಹೇಳುತ್ತೇವೆ! ಹಾಗೆಯೇ, ಈಗಾಗಲೇ 10+ ವಿಷಯಗಳ Mains ನೋಟ್ಸ್ ಕನ್ನಡದಲ್ಲಿ ಸಿದ್ಧವಾಗಿದೆ... ಕನ್ನಡದಲ್ಲಿ Mains test series ಇದೇ June ನಲ್ಲಿ ಆರಂಭವಾಗಲಿವೆ! Next Stop = THE TOP ✅ Mission 100🔥 ಬಲ ನಿಮ್ಮದು ಬೆಂಬಲ ನಮ್ಮದು 💐 - ಪಾಂಚಜನ್ಯ ಐಎಎಸ್, ಬೆಳಗಾವಿ

Comments