Panchajanya IAS UPSC - IAS in Kannada
February 15, 2025 at 05:33 AM
🚨BIGGEST BREAKING!
in Indian History!! 🔥
#upsc #upsc2025
ಮಧ್ಯಪ್ರದೇಶದ ಹೈಕೋರ್ಟ್ EWS ವಿಭಾಗದ ಅಭ್ಯರ್ಥಿಗಳಿಗೂ ವಯೋಮಿತಿ ಸಡಿಲಿಕೆ ನೀಡಲು ವಿನಂತಿಸಿದ, ಅರ್ಜಿದಾರರಿಗೆ ಅನುಮತಿ ನೀಡಿದೆ.
ಹಾಗೆಯೇ ಈ ಆದೇಶವನ್ನು ಪರಿಗಣಿಸಲು UPSCಗೂ ಸೂಚಿಸಿದೆ.
ಅಂದರೆ,
ನಿನ್ನೆಯ ಈ ಮಧ್ಯಂತರ ಆದೇಶದ ಪ್ರಕಾರ,
✅32+ ವಯಸ್ಸಿನ ಎಲ್ಲಾ EWS ಅಭ್ಯರ್ಥಿಗಳು UPSC CSE ಗೆ ಅರ್ಜಿ ಸಲ್ಲಿಸಬಹುದು!! 🔥
UPSC ಮತ್ತು DOPT ಇದನ್ನು ಒಪ್ಪಿಕೊಳ್ಳುತ್ತದೆಯೇ?
ಅವರ ಪ್ರತಿಕ್ರಿಯೆ ಏನು?
ಕಾಯ್ದು ನೋಡಬೇಕು...
ಯಾವುದಕ್ಕೂ
UPSC ಯ Website ಮೇಲೆ ಒಂದು ಕಣ್ಣಿಡಿ!!
ಈ ಆದೇಶ ಜಾರಿಗೆ ಬಂದರೆ,
ಕರ್ನಾಟಕದ ಬಹುತೇಕರು IAS
ಅಧಿಕಾರಿಗಳಾಗುವುದರಲ್ಲಿ ಎರಡು ಮಾತಿಲ್ಲ!! 🔥
🎁 ಪಾಂಚಜನ್ಯ ಐಎಎಸ್ ನ 100 Rank ಕನಸು ನನಸಾಗುವುದು ಸಮೀಪಿಸಿದಂತೆಯೇ ಸರಿ!!
-
Panchajanya IAS, Belagavi
@gsinkannadaupsc
(ಇದೇ ನ್ಯಾಯಾಲಯ February 10 ರ ಆದೇಶದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿದೆ.)
Hit 🔥 If you are from EWS
Check this pdf : https://t.me/gsinkannadaupsc/7432