Panchajanya IAS UPSC - IAS in Kannada
Panchajanya IAS UPSC - IAS in Kannada
February 15, 2025 at 11:47 AM
🚨HIGH ALERT ⚠️ #kas Aspirants. February 18ರ ಪ್ರತಿಭಟನೆ ತುಂಬಾ ದೊಡ್ಡಮಟ್ಟದಲ್ಲಿ ನಡೆಯಲಿರುವುದು ಆಯಕಟ್ಟಿನಲ್ಲಿರುವವರಿಗೆ ಗೊತ್ತಾಗಿದೆ. ಹಾಗಾಗಿ, ಪ್ರತಿಭಟನೆಯ ದಿನ ಮೂಗಿಗೆ ತುಪ್ಪ ಸವರುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಬಹುದು. ಆದರೆ, ಸಂಪೂರ್ಣ ನ್ಯಾಯ ಸಿಗುವವರೆಗೆ ವಿದ್ಯಾರ್ಥಿಗಳು ಕದಲದಿರಿ. (ಯಾವುದರ ಬಗ್ಗೆ ಹೇಳುತ್ತಿದ್ದೇನೆ, ಅನ್ನೋದನ್ನು ನೀವೇ ಅರ್ಥಮಾಡಿಕೊಳ್ಳಿ) KPSC ಗೆ ಸಣ್ಣಗೆ ನಡುಕ ಶುರುವಾಗಿದೆ!! ಗೆಲುವು ಕೈಗೆ ಬಂದಿದೆ, ಬಾಯಿಗೆ ಬರಬೇಕೆಂದರೆ, ಯಾವುದೇ ಕಾರಣಕ್ಕೂ ಫೆಬ್ರುವರಿ 18 ರಂದು Freedom Park ನಲ್ಲಿ Attendance ಕೊಡಲು ಮರೆಯದಿರಿ... ಜೈ ಕರ್ನಾಟಕ. 🔥

Comments