Panchajanya IAS UPSC - IAS in Kannada
February 15, 2025 at 01:50 PM
💫 🌳
ಕನ್ನಡದ ಹುಲಿಗಳು
ರಾಜಧಾನಿಗೆ ದಾಂಗುಡಿ
ಇಡಲು ಸಿದ್ಧವಾಗಿವೆ!!
ಫೆಬ್ರುವರಿ 18 ರಂದು ನಡೆಯಲಿದೆ,
ಸ್ಪರ್ಧಾಕ್ರಾಂತಿ! 🔥
ನೆನಪಿಡಿ,
ಇದು
ಮಾಡು ಇಲ್ಲವೇ ಮಡಿ 2.0!! 🚨
ಬರೋ ಮಂಗಳವಾರ
ಅನ್ಯಾಯ ಮಾಡಿದವರಿಗಿದೆ,
ಮಹಾ ಮಂಗಳಾರತಿ!! 🔥
ಅಂದಹಾಗೆ ನೀವ್ ಬರ್ತಾ ಇದ್ದೀರಿ ತಾನೆ?
👇Hit ❤️