
Panchajanya IAS UPSC - IAS in Kannada
February 16, 2025 at 09:31 AM
🚨 Attention Please!
ಹಿಂದಿ ರಾಜ್ಯಗಳಲ್ಲಿ ಹಿಂದಿಯೇ ಸಾರ್ವಭೌಮ!
ಆದರೆ ಕರ್ನಾಟಕದಲ್ಲಿ English ಸಾರ್ವಭೌಮವೇ?
ಇದನ್ನ ಪ್ರಾಣ ಹೋದರೂ ಒಪ್ಪಿಕೊಳ್ಳುವುದಿಲ್ಲ!
ಕರ್ನಾಟಕ ಕನ್ನಡಿಗರ ಸೊತ್ತು!
ಸ್ಪರ್ಧಾಕಾಂಕ್ಷಿಗಳೇ,
ಹಿಂದಿ ಬೆಳೆಯಲು ಮೂಲಕಾರಣ ಹಿಂದಿಗರ ಒಗ್ಗಟ್ಟು!
ನಮ್ಮಲ್ಲಿನ ಒಗ್ಗಟ್ಟೊಂದೆ,
ಕನ್ನಡ ಮತ್ತು
ಕನ್ನಡಿಗರನ್ನ ಕಾಯಬಲ್ಲದು!
ಕನ್ನಡವನ್ನು,
ಕನ್ನಡಿಗರನ್ನು ಬೆಂಬಲಿಸದವರು
ನಾಡದ್ರೋಹಿಗಳೇ ಸರಿ!!
ಒಂದು ದೊಡ್ಡ ಸಂಕ್ರಮಣ ಕಾಲದಲ್ಲಿದ್ದೇವೆ.
February 18 ರ ಹೋರಾಟ,
ರಾಜ್ಯದ ಇತಿಹಾಸದಲ್ಲಿ ದಾಖಲಾಗಬೇಕು!
ಬನ್ನಿ ಎಲ್ಲರೂ!!
ಕನ್ನಡದ ಕಹಳೆ ಮೊಳಗಿಸೋಣ,
AC ಕಚೇರಿಯಲ್ಲಿ ಕುಳಿತವರ ಬೆವರಿಳಿಸೋಣ!
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಜೈ ಕರ್ನಾಟಕ 🔥
