AIRTUINDIA ✅
AIRTUINDIA ✅
February 7, 2025 at 07:02 AM
*ಭಾರತೀಯ ರೈಲ್ವೆಯ ವೀರಯೋಧ ನಿನಗೆ ಸಹಸ್ರ ಪ್ರಣಾಮಗಳು* 🙏 Sse/p.way/east/katihar (Sonali) Division- KIR Zone NF Railway Pawan Mukhiya track maintainer- II Train No.- 12506 North East Ex. Time: 7.50 Around. 😭😭😭😭😭. *ನಿನ್ನ ಬಲಿದಾನ ಭಾರತಾಂಬೆಗೆ ಪ್ರಿಯ ವಾದಿತೇ?. ತನ್ನ ಮಕ್ಕಳ ಸಾವನ್ನು ನೋಡಿ ತಾಯಿ ಖುಷಿಪಡುವಳೆ?. ಇಲ್ಲ ಈ ಕೊಳೆತು ನಾರುತ್ತಿರುವ ವ್ಯವಸ್ಥೆಯನ್ನು ನೋಡಿ ದುಃಖ ಪಡುವಳೆ?. ಇಲ್ಲ ನಿಮ್ಮ ಜೀವಕ್ಕೆ ಭದ್ರತೆ ಕೊಡದೆ, ನಿಮ್ಮ ಸಾವನ್ನು ತಡೆಯುವ ವಿಚಾರದಲ್ಲಿ ಮೌನವಾಗಿ ಕುಳಿತ ಅಧಿಕಾರಿ ವರ್ಗ ಹಾಗೂ ರೈಲ್ವೆ ಇಲಾಖೆಯನ್ನು ಶಪಿಸುವಳೆ?.* *ಧಿಕ್ಕಾರವಿರಲಿ 😡 ಈ ಕುರುಡು ವ್ಯವಸ್ಥೆಗೆ.* 🙏 *ಮತ್ತೆ ಹುಟ್ಟಿ ಬಾ ಸ್ನೇಹಿತ* 🙏 *ಆದರೆ... ಭಾರತೀಯ ರೈಲ್ವೆಯಲ್ಲಿ ಟ್ರ್ಯಾಕ್ ಮೆಂಟೇನರ್ ಆಗಿ ಮಾತ್ರ ಬರಬೇಡ.* 🙏 *ಓಂ ಶಾಂತಿ* 🙏 ✒️ *GANESH BILLAVA. M* *ZP/AIRTU SWR*
Image from AIRTUINDIA ✅: *ಭಾರತೀಯ ರೈಲ್ವೆಯ ವೀರಯೋಧ ನಿನಗೆ ಸಹಸ್ರ ಪ್ರಣಾಮಗಳು* 🙏  Sse/p.way/east/katih...

Comments