AIRTUINDIA ✅ WhatsApp Channel

AIRTUINDIA ✅

1.8K subscribers

About AIRTUINDIA ✅

Railway Employees har har sathi Zindabad Railway All Department Employees Zindabad *Victory to Railway Workers* *Karmika Shakti Zindabad* *Karmika Unity Zindabad* *Heartly congratulations to all Group D employees of Railways.

Similar Channels

Swipe to see more

Posts

AIRTUINDIA ✅
AIRTUINDIA ✅
6/4/2025, 11:13:18 AM
Post image
Image
AIRTUINDIA ✅
AIRTUINDIA ✅
6/4/2025, 11:13:17 AM
Post image
Image
AIRTUINDIA ✅
AIRTUINDIA ✅
6/9/2025, 7:32:24 AM

ಹುಬ್ಬಳ್ಳಿ:-ಖಾಸಗೀಕರಣದಿಂದ ರೈಲ್ವೆ ವಿಭಾಗದಲ್ಲಿ ಅಸುರಕ್ಷತೆ https://dhunt.in/10EIN9 By AIN Kannada via Dailyhunt

AIRTUINDIA ✅
AIRTUINDIA ✅
6/5/2025, 4:59:51 AM
Post image
Image
AIRTUINDIA ✅
AIRTUINDIA ✅
5/28/2025, 10:24:16 AM
Post image
👍 1
Image
AIRTUINDIA ✅
AIRTUINDIA ✅
6/5/2025, 9:11:32 AM

🙏 ನಮಸ್ಕಾರ🙏 *ITR ಮಾಡಿಸುವವರಿಗೆ ವಿಶೇಷ ಸೂಚನೆ* ಎಲ್ಲಾ ರೈಲ್ವೆ ಉದ್ಯೋಗಿಗಳ ಮಾಹಿತಿಗಾಗಿ ಮಾಹಿತಿ ಏನೇ ಇರಲಿ. 👉2024-25ನೇ ಸಾಲಿನ ಐಟಿಆರ್ (ಆದಾಯ ತೆರಿಗೆ ರಿಟರ್ನ್) ಇಂದಿನಿಂದ ಪ್ರಾರಂಭವಾಗಿದೆ. *ವಂಚನೆ ಮತ್ತು ಮೋಸಕ್ಕೆ ಒಳಗಾಗದರಿ* 👉* ಯಾವುದೇ ಅನುಭವವಿಲ್ಲದ ಕೆಲವು ವ್ಯಕ್ತಿಗಳು ಹಣದ ಆಸೆಗೆ ನಿಮ್ಮನ್ನು ನಾನೇ ಮಾಡಿಕೊಡುತ್ತೇನೆ ಎಂದು ವಂಚಿಸುತ್ತಿದ್ದಾರೆ.. 👉ಮೂರು ನಾಲ್ಕು ಸಾವಿರ ತೆಗೆದುಕೊಳ್ಳುವುದು 👉ರಿಫಂಡ್ ಹಣದಲ್ಲಿ 10% ನಿಮ್ಮಿಂದ ಪಡೆದುಕೊಳ್ಳುವುದು..... 👉ಇನ್ನು ಕೆಲವರು ಕೇವಲ 100 200 ರೂಪಾಯಿ ನೀಡಿ ನಾನೇ ಮಾಡಿಕೊಡುತ್ತೇನೆ ಎಂದು ಯಾವುದೇ ಜ್ಞಾನವಿಲ್ಲದೆ ನಿಮ್ಮನ್ನು ವಂಚಿಸುತ್ತಿದ್ದಾರೆ ಮತ್ತು ನಿಮ್ಮನ್ನು ಹಲವು ಸಮಸ್ಯೆಗಳಿಗೆ ದೂಡುತ್ತಿದ್ದಾರೆ... 👉ಇದರಿಂದ ನಿಮಗೆ ಆಗುವ ಸಮಸ್ಯೆಗಳು... 👉*ರೀಫಂಡ್ ಆಗದಿಲ್ಲದಿರುವುದು... 👉*ಐಟಿ ಡಿಪಾರ್ಟ್ಮೆಂಟ್ ಇಂದ ನಿಮ್ಮ ಮನೆಗೆ ನೋಟಿಸ್ ಬರುವುದು... 👉*ನಿಮ್ಮ ಅಕೌಂಟ್ ಲಾಕ್ ಆಗುವುದು 👉*ತಪ್ಪು ಮಾಹಿತಿ ಫೈಲ್ ಮಾಡಿದ್ದಕ್ಕಾಗಿ ಇಲಾಖೆಯಿಂದ ಡಿಆರ್ ಆಕ್ಷನ್ ತೆಗೆದುಕೊಂಡಿರುವುದು... 👉*ನಿಮ್ಮ ಪ್ಯಾನ್ ಕಾರ್ಡ್ ಲಾಕ್ ಆಗಿರುವುದು 👉*ಇನ್ನು ಅನೇಕ ಸಮಸ್ಯೆಗಳನ್ನು ನೌಕರರು ಅನುಭವಿಸುತ್ತಿದ್ದಾರೆ.... 👉ಈ ಮೇಲ್ಕಂಡ ನೌಕರರ ಅನಾನುಕೂಲಗಳನ್ನು ಗಮನಿಸಿ ಕಳೆದು ನಾಲ್ಕು ವರ್ಷಗಳಿಂದ ಸಾವಿರಾರು ರೈಲ್ವೆ ಮತ್ತು ಅನೇಕ ನೌಕರರ ITR ಮಾಡಿಕೊಟ್ಟಿದ್ದೇವೆ ಮತ್ತು ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟಿದ್ದೇವೆ.. ಮತ್ತು ITR ಮಾಡಿದ ನಂತರ ರಿಫಂಡ್ ಆಗುವರೆಗೂ ನಾವು ನಿಮ್ಮೊಂದಿಗೆ ಇರುತ್ತೇವೆ. ... ಯಾರಿಗೂ ಬಲವಂತವಿಲ್ಲ ....... ಅವಶ್ಯಕತೆ ಇದ್ದವರು ನಮ್ಮನ್ನು ಸಂಪರ್ಕಿಸಿ.. *ಶ್ರೀಮತಿ ಕಾವ್ಯಶ್ರೀ ಕಾಂತರಾಜು* *9343177097* 💐🙏🏙️ 👉👉ಮತ್ತು ಸಾಧ್ಯವಾದಷ್ಟು ನಿಮ್ಮ ಐಟಿಆರ್ ಅನ್ನು CA ಮೂಲಕ ಅಥವಾ ಕನಿಷ್ಠ ಐದು ವರ್ಷ ಅನುಭವವಿರುವ ಆರ್ಟಿಕಲ್ ಶಿಪ್ ಮುಗಿಸಿರುವವರಿಂದ ಭರ್ತಿ ಮಾಡಬಹುದು. *ರೈಲ್ವೆ ನೌಕರರ ಅನುಕೂಲಕ್ಕಾಗಿ ಈ ವಿಶೇಷ ಮಾಹಿತಿ*

AIRTUINDIA ✅
AIRTUINDIA ✅
6/9/2025, 7:33:11 AM
Post image
Image
AIRTUINDIA ✅
AIRTUINDIA ✅
6/9/2025, 7:32:47 AM

💐💪💪✊🤝🇮🇳🤝✊💪💪💐 *AIRTU ALL INDIA MEDIA* *AIRTU INDIA* (हिंदी,ಕನ್ನಡ,English) 👉Today AIRTU National General Secretary Shri Kantaraju A. V participated as the chief guest in the Karnataka State Level Railway Safety Week program, organized by CITU, and spoke extensively about Railway safety and the safety of railway workers. On this occasion, Com. Dr. Hemalatha, National President of CITU, a central labor organization recognized by the Government of India, Com. Varalakshmi State President of CITU, Com. Meenakshi Sundaram State General Secretary of CITU, AILRSA National General Secretary K. C. James, AIGC Divisional Secretary A.K. Dubey and other dignitaries were present. *AIRTU All India Media* 👉ಇಂದು CITU ಆಯೋಜನೆ ಮಾಡಿದ್ದ ಕರ್ನಾಟಕ ರಾಜ್ಯ ಮಟ್ಟದ ರೈಲ್ವೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ AIRTU ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಕಾಂತರಾಜು ಎ. ವಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಕೇಂದ್ರ ಕಾರ್ಮಿಕ ಸಂಘಟನೆಯಾದ CITU ರಾಷ್ಟ್ರೀಯ ಅಧ್ಯಕ್ಷರಾದ ಕಾಂ. ಡಾ. ಹೇಮಲತಾ, CITU ರಾಜ್ಯಾಧ್ಯಕ್ಷರಾದ ಕಾಂ. ವರಲಕ್ಷ್ಮಿ, CITU ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕಾಂ. ಮೀನಾಕ್ಷಿ ಸುಂದರಂ, AILRSA ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ಜೇಮ್ಸ್ , AIGC ಡಿವಿಜಿನಲ್ ಸೆಕ್ರೆಟರಿ ಎ.ಕೆ ದುಬೇ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.. *AIRTU All India Media* 👉आज AIRTU. के राष्ट्रीय महासचिव श्री कांताराजू ए.वी. ने CITU द्वारा आयोजित कर्नाटक राज्य स्तरीय रेलवे सुरक्षा सप्ताह कार्यक्रम में मुख्य अतिथि के रूप में भाग लिया, तथा रेलवे सुरक्षा और रेलवे कर्मचारियों की सुरक्षा के बारे में विस्तार से बात की। इस अवसर पर भारत सरकार द्वारा मान्यता प्राप्त केंद्रीय श्रमिक संगठन CITU की राष्ट्रीय अध्यक्ष कॉमरेड डॉ. हेमलता, CITU की राज्य अध्यक्ष कॉमरेड वरलक्ष्मी, CITU की राज्य महासचिव कॉमरेड मीनाक्षी सुंदरम, AILRSA के राष्ट्रीय महासचिव के.सी. जेम्स, AIGC के मंडल सचिव ए.के. दुबे तथा अन्य गणमान्य व्यक्ति उपस्थित थे। *AIRTU अखिल भारतीय मीडिया*

AIRTUINDIA ✅
AIRTUINDIA ✅
6/3/2025, 11:28:40 AM
Post image
Image
AIRTUINDIA ✅
AIRTUINDIA ✅
5/28/2025, 4:43:32 AM

https://chat.whatsapp.com/ETjubjczuOq9KLtJ67Yn4m

Link copied to clipboard!