
K SHIVANAGOUDA NAYAKA
February 4, 2025 at 01:31 AM
ನಾಡಿನ ಸಮಸ್ತ ಜನತೆಗೆ ರಥ ಸಪ್ತಮಿಯ ಹಾರ್ದಿಕ ಶುಭಾಶಯಗಳು. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಭಗವಾನ್ ಸೂರ್ಯದೇವನ ಜನ್ಮದಿನವಾಗಿದ್ದು, ಈ ಶುಭದಿನದಂದು ಮಾನವನ ಬದುಕಿಗೆ ಮೂಲ ಚೈತನ್ಯವಾದ ಸೂರ್ಯದೇವನ ಅನುಗ್ರಹ ಎಲ್ಲರಿಗೂ ದೊರೆಯಲಿ ಹಾಗೂ ಹೊಸ ಉತ್ಸಾಹ, ಬೆಳಕನ್ನು ಹರಿಸಲಿ ಎಂದು ಹಾರೈಸುತ್ತೇನೆ.
ಕೆ ಶಿ ನಾ
K S N 🙏
🙏
5