
K SHIVANAGOUDA NAYAKA
2.6K subscribers
Verified ChannelSimilar Channels
Swipe to see more
Posts

ಆತ್ಮೀಯರು, ಸಣ್ಣ ನೀರಾವರಿ-ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಗೌರವನ್ವಿತ ಸನ್ಮಾನ್ಯ ಶ್ರೀ ಎನ್.ಎಸ್ ಭೋಸರಾಜು ಅವರ 79 ನೇ ಜನ್ಮದಿನದ ಅಂಗವಾಗಿ ಇಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ, ಅಭಿನಂದನಾ ಸಮಾರಂಭದಲ್ಲಿ ನನ್ನ ಅನುಪಸ್ಥಿತಿಯಲ್ಲಿ ನಮ್ಮ ಮಾತೃಶೀಯವರು ಪಾಲ್ಗೊಂಡು, ಚೈತನ್ಯ ಸಾಗರ ಗ್ರಂಥ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೀರ್ಘ ಆಯಸ್ಸು, ಆರೋಗ್ಯ ಭಾಗ್ಯ ಕೂಡಿಬರಲೆಂದು ಶುಭ ಕೋರಿದರು…


ವಿಶ್ವ ಯೋಗ ದಿನ International Day Of Yoga ಯೋಗ ನಮ್ಮ ಭಾರತೀಯ ಸಂಸ್ಕೃತಿಯ ಹೆಮ್ಮೆ. ನಮ್ಮ ನಿತ್ಯದ ಜೀವನದಲ್ಲಿ ಯೋಗ ಮಾಡುವುದನ್ನು ರೂಢಿಸಿಕೊಳ್ಳೋಣ. ಯೋಗವನ್ನು ವಿಶ್ವದಾದ್ಯಂತ ಪಸರಿಸೋಣ. K S N ಕೆ. ಶಿವನಗೌಡ ನಾಯಕ 🙏

ಮಾನ್ವಿ ಪಟ್ಟಣದ ಉದ್ಯಮಿಗಳು ಮತ್ತು ನಮ್ಮ ಆತ್ಮೀಯರಾದ ಶ್ರೀ ಜಿಲಾನಿ ತಿರಂಗ, ತಿರಂಗ ಟ್ರೇಡರ್ಸ್ ಮತ್ತು ಫರ್ಟಿಲೈಸರ್ಸ್ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು 💐 ಭಗವಂತ ತಮಗೆ ದೀರ್ಘಾಯುಷ್ಯವನ್ನು, ಉತ್ತಮ ಆರೋಗ್ಯವನ್ನು ಕರುಣಿಸಲೆಂದು ಹಾರೈಸುತ್ತೇನೆ🙏 K S N ಕೆ ಶಿವನಗೌಡ ನಾಯಕ 💐🙏


ನಮ್ಮ ಭಾರತ ದೇಶದ ಹೆಮ್ಮೆಯ ಗೌರವಾನ್ವಿತ ರಾಷ್ಟ್ರಪತಿಗಳಾದ *ದ್ರೌಪದಿ ಮುರ್ಮ ಅಮ್ಮನವರಿಗೆ* ಜನ್ಮದಿನದ ಹಾರ್ದಿಕ ಶುಭಾಶಯಗಳು..💐 ಭಗವಂತ ತಮಗೆ ದೀರ್ಘಾಯುಷ್ಯವನ್ನು, ಉತ್ತಮ ಆರೋಗ್ಯವನ್ನು ಕರುಣಿಸಲೆಂದು ಹಾರೈಸುತ್ತೇನೆ🙏 K S N ಕೆ ಶಿವನಗೌಡ ನಾಯಕ ಮಾಜಿ ಸಚಿವರು, ಕರ್ನಾಟಕ ಸರ್ಕಾರ 🙏


ದೇವದುರ್ಗ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮತ್ತು ನಮ್ಮ ಆತ್ಮೀಯರಾದ ಮಲ್ಲಿಕಾರ್ಜುನ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐 ತಮಗೆ ಎಲ್ಲವೂ ಶುಭವಾಗಲಿ ಹಾಗೂ ಆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ. K S N ಕೆ ಶಿವನಗೌಡ ನಾಯಕ 💐🙏


ಇಂದು ಅರಕೇರ ತಾಲೂಕಿನ ಕ್ಯಾದಿಗೆರ ಗ್ರಾಮದಲ್ಲಿ ಜರುಗಿದ *ಪವರ್ ಕುಟುಂಬದವರ ಆರತಕ್ಷತೆ* ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು-ವರರಿಗೆ ಶುಭಕೋರಲಾಯಿತು. ಈ ಸಂದರ್ಭದಲ್ಲಿ ವಾಸುದೇವ್ ನಾಯಕ ಮರಡಿ, ಬಾಸು ಸೇರಿದಂತೆ ಪವರ್ ಕುಟುಂಬದವರು ಉಪಸ್ಥಿತರಿದ್ದರು.


ಇಂದು ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದಂತಾಗಿದೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಐಪಿಎಲ್ ಸಂಭ್ರಮಾಚರಣೆಯ ವೇಳೆಯಲ್ಲಿ ನಿರೀಕ್ಷೆ ಮೀರಿ ಜನಪ್ರವಾಹ ಹರಿದು ಬಂದ ಹಿನ್ನೆಲೆಯಲ್ಲಿ ಉಂಟಾಗಿರುವ ದುರಂತದಲ್ಲಿ 11 ಮಂದಿಗೂ ಹೆಚ್ಚು ಅಭಿಮಾನಿಗಳು ಪ್ರಾಣ ಕಳೆದುಕೊಂಡಿರುವುದು ಹಾಗೂ ಹಲವರು ಸಾವು ಬದುಕಿನ ನಡುವೆ ಹೋರಾಡುತ್ತಿರುವುದು ಅತ್ಯಂತ ನೋವಿನ ಸಂಗತಿ. ಮೃತರಿಗೆ ನನ್ನ ಮನದಾಳದ ಸಂತಾಪಗಳು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು. ಅಭಿಮಾನ ಇರಲಿ, ಆದರೆ ಜೀವಕ್ಕಿಂತ ಯಾವುದೂ ದೊಡ್ಡದಲ್ಲ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ. K S N ಕೆ.ಶಿವನಗೌಡ ನಾಯಕ ಮಾಜಿ ಸಚಿವರು, ಕರ್ನಾಟಕ ಸರ್ಕಾರ 💐🙏


*ರಾಯಚೂರು ಬೆಳಕು ಪತ್ರಿಕೆಯ ಸಂಪಾದಕರು, ಮತ್ತು ಆತ್ಮೀಯರಾದ ಶ್ರೀ ಮಲ್ಲಿಕಾರ್ಜುನ್ ಅತ್ತನೂರು* *ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು💐* *ತಮಗೆ ಎಲ್ಲವೂ ಶುಭವಾಗಲಿ ಹಾಗೂ ಆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ.* *K S N* *ಕೆ.ಶಿವನಗೌಡ ನಾಯಕ 💐🙏*


*ಕೊಪ್ಪಳ ಜಿಲ್ಲೆಯ ಶ್ರೀಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯಾ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಜಿ ಅವರಿಗೆ ಹುಟ್ಟು ಹಬ್ಬದ ಭಕ್ತಿ ಪೂರ್ವಕ ಶುಭಾಶಯಗಳು.* *ನಿಮ್ಮ ಅನುಗ್ರಹ ಮತ್ತು ಮಾರ್ಗದರ್ಶನ ಸದಾಕಾಲವೂ ನಮ್ಮ ಮೇಲೆ ಮತ್ತು ಜನತೆ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.* *K S N* *ಕೆ.ಶಿವನಗೌಡ ನಾಯಕ* 💐🙏


ಕಡದಿನ್ನಿ ಗ್ರಾಮದ ಯುವಕರು ಒಂದು ವಾರದಿಂದ ಆಯೋಜಿಸಿದ್ದ, ಕೆ.ಪಿ.ಎಲ್ (ಕಡದಿನ್ನಿ ಪ್ರೀಮಿಯರ್ ಲೀಗ್ ) ಕ್ರಿಕೆಟ್ ಟೂರ್ನಮೆಂಟ್ ಫೈನಲ್ ಹಂತಕ್ಕೆ ತಲುಪಿದ ಸಮಯದಲ್ಲಿ ಮಳೆ ಬಂದ ಕಾರಣ, ಕಡದಿನ್ನಿ ಗ್ರಾಮದ ಮೈದನ ಒದ್ದೆಯಾದ ಕಾರಣ ಫೈನಲ್ ಪಂದ್ಯವನ್ನು ಇಂದು ಜಾಲಾಪುರ ಕ್ಯಾಂಪ್ ನಲ್ಲಿ ಅಯೋಜನೆ ಮಾಡಲಾಗಿದ್ದು, ಗೆದ್ದ ಪಂದ್ಯಗಳಿಗೆ *ಪ್ರಥಮ ಬಹುಮಾನವನ್ನು ಕೆ.ಎಸ್.ಎನ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಪ್ರಥಮ ಬಹುಮಾನವಾಗಿ 10,000/-ರೂ ನೀಡಲಾಯಿತು.* ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಜಕ್ಕಲದಿನ್ನಿ ರಘವೇಂದ್ರ ಖಾಜನಗೌಡ್ರು ಮೌಲಸಾಬ್ ಗಣದಿನ್ನಿ ವೆಂಕಟೇಶ ಜಾಲಾಪುರ ಕ್ಯಾಂಪ್ ಶರತ್ ಚಂದ್ರ ಈರಣ್ಣ ಕುಂಬರ್ ರವಿ ನಾಯಕ್ ಮುಸ್ತಫ ABD ಅನಿಲ್ ಜಕ್ಕಲದಿನ್ನಿ ಉಪಸ್ಥಿತರಿದರು
