K SHIVANAGOUDA NAYAK
K SHIVANAGOUDA NAYAK
February 4, 2025 at 01:54 AM
*ವಿಶ್ವ ಕ್ಯಾನ್ಸರ್ ದಿನ* ಕ್ಯಾನ್ಸರ್ ರೋಗವು ಮನುಕುಲಕ್ಕೆ ಮಾರಕವಾದ ರೋಗವಾಗಿದೆ. ಕ್ಯಾನ್ಸರ್ ಖಾಯಿಲೆಯ ಬಗ್ಗೆ ಇರುವ ಅನಗತ್ಯ ಭಯವನ್ನು ಹೋಗಲಾಡಿಸಿ, ರೋಗಿಗಳಿಗೆ ಮಾನಸಿಕ ಧೈರ್ಯವನ್ನು ನೀಡೋಣ. ಉತ್ತಮ ಆಹಾರ ಪದ್ಧತಿ, ವ್ಯಾಯಾಮ, ಆರೋಗ್ಯಕರ ಜೀವನಶೈಲಿಯ ಮೂಲಕ ರೋಗ ಬರದಂತೆ ತಡೆಯಬಹುದು. #worldcancerday ಕೆ ಶಿ ನಾ K S N 💐🙏
🙏 ❤️ 👍 5

Comments