K SHIVANAGOUDA NAYAKA

K SHIVANAGOUDA NAYAKA

2.6K subscribers

Verified Channel
K SHIVANAGOUDA NAYAKA
K SHIVANAGOUDA NAYAKA
February 4, 2025 at 06:09 AM
ನಾಡಿನ ಸಮಸ್ತ ಜನತೆಗೆ ಮತ್ತು ವಿಶೇಷವಾಗಿ ಸವಿತಾ ಸಮಾಜದ ಬಂಧುಗಳಿಗೆ ಸವಿತಾ ಮಹರ್ಷಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು💐 ಆಯುಷ್ಕರ್ಮ, ಸಾಮವೇದ, ಸಂಗೀತ ಸೇರಿದಂತೆ ಶ್ರಮಿಕ ಜೀವನದ ಮೂಲಪುರುಷರಾಗಿ ಆರಾಧ್ಯರಾಗಿರುವ ಸವಿತಾ ಮಹರ್ಷಿಗಳ ಅನುಗ್ರಹ ನಾಡಿನ ಮೇಲೆ ನಿರಂತರವಾಗಿರಲಿ. #ಸವಿತಾಮಹರ್ಷಿ ಕೆ ಶಿ ನಾ K S N 💐🙏
🙏 7

Comments