
K SHIVANAGOUDA NAYAKA
February 5, 2025 at 01:39 AM
ಕನ್ನಡದ ಖ್ಯಾತ ಕವಿ, ಪದ್ಮಶ್ರೀ ದಿವಂಗತ ಪ್ರೊ ಕೆ.ಎಸ್. ನಿಸಾರ್ ಅಹಮದ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
'ನಿತ್ಯೋತ್ಸವದ ಕವಿ' ಎಂದೇ ಪ್ರಸಿದ್ದಿ ಪಡೆದಿದ್ದ ಅವರು ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಸಲ್ಲಿಸಿರುವ ಕೊಡುಗೆ ಅಪಾರ.
ಕೆ ಶಿ ನಾ
K S N 💐🙏
❤️
🙏
4