
K SHIVANAGOUDA NAYAK
February 7, 2025 at 03:57 AM
ಸಿರವಾರ ಪಟ್ಟಣದ ಕುಲಕರ್ಣಿ ಲೇಔಟ್ ನಲ್ಲಿ ಆತ್ಮೀಯರು, ರೇಕಲಮರಡಿ ದೊರೆ ಬಂಧುಗಳು ತಮ್ಮ ನೂತನ ಮನೆಗೆ *”ಕೆ.ಎಸ್.ಎನ್ ನಿಲಯ*” ಎಂದು ನಾಮಕರಣ ಮಾಡಿದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಶುಭವಾಗಲಿ💐

❤️
🙏
👍
18