
K SHIVANAGOUDA NAYAKA
February 8, 2025 at 02:24 PM
ಸಿರವಾರ ಬಿಜೆಪಿ ಯುವಮುಖಂಡರು ಹಾಗು ಕನ್ಯಾ ಶಾಲೆ ಸಿರವಾರ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ *ಎಸ್.ಮಲ್ಲುಗೌಡ ನಾಯಕ* ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲೆಂದು ಶುಭ ಹಾರೈಸುತ್ತೇನೆ. 💐
ಕೆ ಶಿ ನಾ
K S N 💐🙏
❤️
🙏
👍
9