K SHIVANAGOUDA NAYAKA

K SHIVANAGOUDA NAYAKA

2.6K subscribers

Verified Channel
K SHIVANAGOUDA NAYAKA
K SHIVANAGOUDA NAYAKA
February 11, 2025 at 02:14 AM
ಏಕಾತ್ಮ ಮಾನವ ದರ್ಶನ, ಅಂತ್ಯೋದಯ ಪರಿಕಲ್ಪನೆಯ ಹರಿಕಾರ, ಸಾವಿನಲ್ಲೂ ಸಂದೇಶ ಬಿಟ್ಟುಹೋದ ರಾಷ್ಟ್ರವಾದಿ ನಾಯಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ಹಾಗೂ ಸಮರ್ಪಣಾ ದಿನದಂದು ಶತಕೋಟಿ ನಮನಗಳು. ಲಕ್ಷಾಂತರ ಕಾರ್ಯಕರ್ತರಿಗೆ ಸರ್ವಕಾಲಿಕ ಪ್ರೇರಣಾ ಸ್ವರೂಪಿಯಾಗಿರುವ ಪಂಡಿತ್ ಜಿಯವರ ಜೀವನ ಹಾಗೂ ಸಂದೇಶಗಳು ದಾರಿದೀಪವಾಗಿದೆ. #deendayalupadhyaya #samarpandivas ಕೆ ಶಿ ನಾ K S N 💐🙏
Image from K SHIVANAGOUDA NAYAKA: ಏಕಾತ್ಮ ಮಾನವ ದರ್ಶನ, ಅಂತ್ಯೋದಯ ಪರಿಕಲ್ಪನೆಯ ಹರಿಕಾರ, ಸಾವಿನಲ್ಲೂ ಸಂದೇಶ ಬಿಟ್ಟುಹ...
🙏 ❤️ 6

Comments