
K SHIVANAGOUDA NAYAKA
February 13, 2025 at 02:40 AM
ಸ್ವಾತಂತ್ರ್ಯ ಚಳವಳಿ, ಸಮಾಜ ಸುಧಾರಣೆ, ಸ್ತ್ರೀ ಸಬಲೀಕರಣಕ್ಕೆ ಶ್ರಮಿಸಿದ ಕವಯತ್ರಿ ಸರೋಜಿನಿ ನಾಯ್ಡು ಅವರ ಜನ್ಮದಿನದಂದು ಗೌರವದಿಂದ ಸ್ಮರಿಸೋಣ. ಮಹಿಳಾ ಹಕ್ಕುಗಳ ಬಗೆಗೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಿ ಅವರ ಜನ್ಮದಿನವನ್ನು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.
ನಾಡಿನ ಎಲ್ಲ ಮಹಿಳೆಯರಿಗೆ #ರಾಷ್ಟ್ರೀಯಮಹಿಳಾದಿನ ದ ಶುಭಾಶಯಗಳು.
#sarojininaidu #nationalwomensday
ಕೆ ಶಿ ನಾ
K S N 💐🙏
❤️
🙏
👍
9