
K SHIVANAGOUDA NAYAK
February 14, 2025 at 04:13 AM
ಆತ್ಮೀಯರು, ಬಿಜೆಪಿ ರೈತ ಮೋರ್ಚ ಸಿರವಾರ ತಾಲೂಕು ಅಧ್ಯಕ್ಷರಾದ *ಸುರೇಶ್ ಗೌಡ ನವಲಕಲ್* ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲೆಂದು ಶುಭ ಹಾರೈಸುತ್ತೇನೆ. 💐
ಕೆ ಶಿ ನಾ
K S N 💐🙏
❤️
🙏
3