K SHIVANAGOUDA NAYAK
K SHIVANAGOUDA NAYAK
February 14, 2025 at 04:40 AM
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿ, ಭಾರತದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ ಶ್ರೀಮತಿ ಸುಷ್ಮಾ ಸ್ವರಾಜ್​ ಅವರ ಜನ್ಮ ದಿನದಂದು ನನ್ನ ಅನಂತ ನಮನಗಳು. ಅವರ ಘನತೆ, ಸಭ್ಯತೆ ಮತ್ತು ವಾಕ್ಚಾತುರ್ಯ ನಮಗೆ ಸದಾ ಪ್ರೇರಣೆ. Remembering the former External Affairs Minister, Padma Vibhushan awardee & senior Bharatiya Janata Party (BJP) leader Smt. Sushma Swaraj ji, on her birth anniversary. Her dedication and service continue to inspire generations. ಕೆ ಶಿ ನಾ K S N 💐🙏
🙏 ❤️ 4

Comments