
K SHIVANAGOUDA NAYAK
February 16, 2025 at 03:58 AM
ಚಲನಚಿತ್ರರಂಗದ ತಾಂತ್ರಿಕತೆಯ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹತ್ಯಾಗಿ ಹಾಗೂ ಭಾರತೀಯ ಚಿತ್ರರಂಗದ ಪಿತಾಮಹರಾದ *ದಾದ ಸಾಹೇಬ್ ಫಾಲ್ಕೆ* ಅವರ ಪುಣ್ಯಸ್ಮರಣೆ ನನ್ನ ನಮನಗಳು.
ಕೆ ಶಿ ನಾ
K S N 💐🙏
🙏
❤️
7