
K SHIVANAGOUDA NAYAKA
February 28, 2025 at 03:06 PM
ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಜ್ಜಾಗಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು.
ಭಯ, ಆತಂಕ ಬಿಟ್ಟು ಧೈರ್ಯದಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
"ಪರೀಕ್ಷೆ ಅತಿ ದೊಡ್ಡ ಸವಾಲಲ್ಲ, ದೊಡ್ಡ ಸವಾಲುಗಳನ್ನು ಎದುರಿಸಲು ಪರೀಕ್ಷೆಗಳು ನೆರವಾಗುತ್ತವೆ"
#pucexam
ಕೆ ಶಿ ನಾ
K S N 💐🙏
🙏
❤️
11