Karnataka Film Chamber Of Commerce
February 21, 2025 at 01:21 PM
*ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ* ಅಧ್ಯಕ್ಷರಾದ *ಎಂ. ನರಸಿಂಹಲು*, ನಟ *ಕಮಲ್ ಹಾಸನ್* ಮತ್ತು ತಮಿಳುನಾಡು ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗು ಡಿಎಂಕೆ ಯುವ ಘಟಕದ ಕಾರ್ಯದರ್ಶಿಗಳಾದ *ಉದಯನಿಧಿ ಸ್ಟಾಲಿನ್* ಅವರು MEBC South Connect 2025 ಕಾರ್ಯಕ್ರಮವನ್ನು ಉದ್ಘಾಟಿಸಿದರು.