Karnataka Film Chamber Of Commerce  WhatsApp Channel

Karnataka Film Chamber Of Commerce

60 subscribers

About Karnataka Film Chamber Of Commerce

Official what’s app channel of Karnataka Film Chamber Of Commerce.

Similar Channels

Swipe to see more

Posts

Karnataka Film Chamber Of Commerce
Karnataka Film Chamber Of Commerce
6/3/2025, 1:00:04 PM

https://x.com/kfcc_official/status/1929868020031033681?s=48&t=_CRvwIo7Dzc8Tjdspc-xaQ

Karnataka Film Chamber Of Commerce
Karnataka Film Chamber Of Commerce
5/30/2025, 4:09:41 AM

ಕ್ರೇಜಿ ಸ್ಟಾರ್ ಡಾ ।। ವಿ. ರವಿಚಂದ್ರನ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

Post image
Image
Karnataka Film Chamber Of Commerce
Karnataka Film Chamber Of Commerce
6/5/2025, 7:02:27 AM

ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರಾರು ಸಮಸ್ಯೆಗಳು ಪರಿಹಾರವಾದಂತೆ. *ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು* -ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

Post image
Image
Karnataka Film Chamber Of Commerce
Karnataka Film Chamber Of Commerce
6/3/2025, 1:00:04 PM

https://youtu.be/N3dM3OnWDyI?si=oZFjsIKWZ1f4XG2q

Karnataka Film Chamber Of Commerce
Karnataka Film Chamber Of Commerce
5/29/2025, 4:46:16 AM

ರೆಬೆಲ್ ಸ್ಟಾರ್ ಶ್ರೀ ಅಂಬರೀಷ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. -ಅಧ್ಯಕ್ಷರು ಹಾಗು ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

Post image
❤️ 1
Image
Karnataka Film Chamber Of Commerce
Karnataka Film Chamber Of Commerce
6/4/2025, 5:50:25 PM

ಇಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ನೂಕುನುಗ್ಗಲುದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ಆಘಾತಕಾರಿ. ಜೀವ ನಷ್ಟವಾದ ಪ್ರತಿಯೊಂದು ಕುಟುಂಬಕ್ಕೂ ದುಃಖ ಭರಿಸುವ ಶಕ್ತಿ ಕೊಡಲೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪ್ರಾರ್ಥಿಸುತ್ತದೆ. -ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

Post image
Image
Karnataka Film Chamber Of Commerce
Karnataka Film Chamber Of Commerce
6/15/2025, 4:08:47 AM

ನವೀನ ರೆಡ್ಡಿ ನಿರ್ದೇಶನದ, ಆರ್ ಕೇಶವ (ದೇವಸಂದ್ರ) ನಿರ್ಮಾಣದ, ವಿನೋದ್ ಪ್ರಭಾಕರ್, ಸೋನಲ್ ಮೊಂತೇರೊ, ಶ್ರೀ ನಾಗರ ಕಿಟ್ಟಿ, ಮಾಲಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ಜಿರಳೆ ಸುಧೀರ್, ಮೈಕೋ ನಾಗರಾಜ್, ಚೈತ್ರ, ಬಲರಾಜವಾಡಿ, ಮುನಿ ರಾಜು ಮುಂತಾದವರು ನಟಿಸಿರುವ ಮಾದೇವ ಸಿನಿಮಾ ತಂಡ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಲ್ಟಿಪ್ಲೆಕ್ಸ್ ಸಮಸ್ಯೆಯಿಂದಾಗಿ ದೂರು ಕೊಡಲು ಮುಂದಾಗಿದ್ದಾರೆ. https://youtu.be/1ygcK4Dt6hs?si=tcc9qwij_nllZkxM

Karnataka Film Chamber Of Commerce
Karnataka Film Chamber Of Commerce
6/12/2025, 4:12:24 PM

ಇಂದು ಅಹ್ಮದಾಬಾದ್‌ನ ವಿಮಾನ ಅಪಘಾತದಲ್ಲಿ 240ಕ್ಕೂ ಹೆಚ್ಚು ಜನರ ಸಾವು ವಿಷಾದಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುರ್ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. -ಅಧ್ಯಕ್ಷರು ಹಾಗು ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

Post image
Image
Karnataka Film Chamber Of Commerce
Karnataka Film Chamber Of Commerce
5/29/2025, 6:06:45 AM

https://youtu.be/3jOO2OHL2BI?si=R-HQP8OBNIFmOGk2

😂 1
Karnataka Film Chamber Of Commerce
Karnataka Film Chamber Of Commerce
5/28/2025, 5:25:11 AM

ರಾಷ್ಟ್ರಪತಿಗಳಾದ ದ್ರೌಪದಿ ಮರ್ಮು ರವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಶ್ರೀ ಅನಂತನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಕಲಾತ್ಮಕತೆ, ನಿಷ್ಠೆ ಮತ್ತು ದೀರ್ಘಕಾಲದ ಸೇವೆಗೆ ಈ ಗೌರವ ಪ್ರಶಸ್ತಿ ಸಾಕ್ಷಿಯಾಗಿದೆ. ಕನ್ನಡ ನಾಡು-ನುಡಿ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ನಿಮ್ಮ ಅಮೂಲ್ಯ ಕೊಡುಗೆ ಅನನ್ಯವಾಗಿದೆ. -ಅಧ್ಯಕ್ಷರು ಹಾಗು ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.

Post image
👍 1
Image
Link copied to clipboard!