Premalogy
                                
                            
                            
                    
                                
                                
                                February 10, 2025 at 08:03 AM
                               
                            
                        
                            ಬಾನಿಗೆ ಭೂವಿಯ ಆಸೆ 
ತಾಯಿಗೆ ಮಗುವಿನ ಆಸೆ 
ನನಗೆ ನಿನ್ನ ಜೊತೆ ಇರುವ Teddy ಆಗುವ ಆಸೆ 😍
Teddy ಆಗಬೇಕೆಂದು ಆಸೆ ಪಡುವೆ ನಾನು 🤗
ನನ್ನೊಂದಿಗೆ ಇರುವ ಜೀವಂತ Teddy ನೀನು 🫂 
ನನ್ನ ಮುದ್ದು Teddy 🥰 Happy 𝗧𝗲𝗱𝗱𝘆 Day
*👩🏻❤️💋👨🏻 valentineweek love hug kiss romance*