Premalogy
                                
                            
                            
                    
                                
                                
                                February 11, 2025 at 08:32 AM
                               
                            
                        
                            *ತೊಳೆಯಲು ಅನುಮಾನದ ಕೊಳಕು*
*ಬಾಳಿಗೆ ಬೇಕು ಭರವಸೆಯ ಬೆಳಕು* 
*ಎರಡು ಹೃದಯಗಳು ಜೊತೆಯಾಗಿರಲು ಬೇಕು ಪ್ರೀತಿ ❤️ ಎರಡು ಜೀವಗಳು ಜೊತೆಯಾಗಿರಲಿ ಬೇಕು ಭರವಸೆ 🫳🏻*
*ಭರವಸೆ ನೀಡುವೆ 🫳🏻*
*ನಾನೆಂದೆಂದು ನಿನ್ನ ಜೊತೆ ಇರುವೆ 👩🏻❤️💋👨🏻*
*🥰 Happy Promise Day ಚಿನ್ನ*
*⚠️ ಸೂಚನೆ: ಎರಡೂ ಕೈಗಳು ನಂದೆ* 😉😂