Premalogy
February 11, 2025 at 04:22 PM
*⚠️ ಬೇಕಾಗಿದ್ದಾರೆ...*
*ಭಾವನೆಗಳಿಗೆ ಸ್ಪಂದಿಸುವವರು🤞🏻*
ಹೇಳಲು ಸಾವಿರ ಮಾತಿದೆ,
ಕೇಳಲು ಯಾರಿದ್ದಾರೆ?
ಕೇಳಿಸಿಕೊಂಡರೆ ಸಾಲದು,
ಅರ್ಥ ಮಾಡಿಕೊಂಡು
ಸ್ಪಂದಿಸುವವರು ಎಲ್ಲಿದ್ದಾರೆ?